March 3, 2024

Chitradurga hoysala

Kannada news portal

ಶಾಸಕ ಚಂದ್ರಪ್ಪಗೆ ಸನ್ಮಾನ

1 min read

ಚಿತ್ರದುರ್ಗ: ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ಹೊಳಲ್ಕೆರೆ ಶಾಸಕರಾದ ಎಂ.ಚಂದ್ರಪ್ಪ ಅವರನ್ನು ಚಿತ್ರದುರ್ಗದ ಭೋವಿ ಗುರು ಪೀಠದಲ್ಲಿ ಶ್ರೀ ಇಮ್ಮಡಿ ಸಿದ್ದ ರಾಮೇಶ್ವರ ಸ್ವಾಮಿಗಳು ಸನ್ಮಾನಿಸಿದರು.

About The Author

Leave a Reply

Your email address will not be published. Required fields are marked *