March 29, 2024

Chitradurga hoysala

Kannada news portal

ಈಶ್ವರಪ್ಪ.ನಿಧನ ನಿವೃತ ಭೂ ದಾಖಲೆಗಳ ಸಹಾಯಕ ನಿದೇಶಕ , ಭಾನುವಾರ ಬೆಳಿಗ್ಗೆ 11 ಗಂಟೆಗೆ ಅಂತ್ಯ ಸಂಸ್ಕಾರ….

1 min read

ಈಶ್ವರಪ್ಪ.ನಿಧನ ನಿವೃತ ಭೂ ದಾಖಲೆಗಳ ಸಹಾಯಕ ನಿದೇಶಕ , ಭಾನುವಾರ ಬೆಳಿಗ್ಗೆ 11 ಗಂಟೆಗೆ ಅಂತ್ಯ ಸಂಸ್ಕಾರ….

ಚಿತ್ರದುರ್ಗ:

ನಿವೃತ ಭೂ ದಾಖಲೆಗಳ ಸಹಾಯಕ ನಿದೇಶಕ ಎನ್. ಈಶ್ವರಪ್ಪ (62) ತಂದೆ ನರಸಿಹಪ್ಪ ಇವರು ನಿಧನರಾಗಿದ್ದಾರೆ.
ಬೆಂಗಳೂರಿನ ಖಾಸಗಿ ಮಲ್ಯ ಆಸ್ಪತ್ರೆಯಲ್ಲಿ ವಯೋಸಹಜ ಖಾಯಿಲೆಯಿಂದ ನಿಧನರಾದ ಇವರಿಗೆ ಪತ್ನಿ, ಪುತ್ರ, ಪುತ್ರಿ, ಪುತ್ರ, ಇಬ್ಬರು ಸಹೋದರರು ಹಾಗೂ ಸಹೋದರಿಯರನ್ನು ಬಿಟ್ಟು ಅಗಲಿದ್ದಾರೆ.
ಅಂತ್ಯ ಸಂಸ್ಕಾರ ಕಾರ್ಯ: ಚಿತ್ರದುರ್ಗ ನಗರದಲ್ಲಿ ಜು.25ರ ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಕುಟುಂಬದ ವಿಧಿವಿಧಾನಂತೆ ಅಂತ್ಯ ಸಂಸ್ಕಾರ ಕಾರ್ಯ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದರೆ.

About The Author

Leave a Reply

Your email address will not be published. Required fields are marked *