April 25, 2024

Chitradurga hoysala

Kannada news portal

ಮುರಾಜಿ ದೇಸಾಯಿ ಶಾಲೆಗಳ ಪ್ರವೇಶ ಕ್ಕೆ ಅರ್ಜಿ: ಶಶಿಕಿರಣ,ಪ್ರಾಂಶುಪಾಲರು,

1 min read

ಮುರಾಜಿ ದೇಸಾಯಿ ಶಾಲೆಗಳ ಪ್ರವೇಶ ಕ್ಕೆ ಅರ್ಜಿ __________________________________________

ಚಿತ್ರದುರ್ಗ ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆ, ಇಂದಿರಾ ಗಾಂಧಿ ವಸತಿ ಶಾಲೆ, ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಗಳ 6ನೇ ತರಗತಿ ಗಳಿಗೆ ಪ್ರವೇಶಕ್ಕೆ ಅರ್ಜಿಗಳನ್ನು ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಹಾಕಲು ಆಹ್ವಾನಿಸಲಾಗಿದೆ ಆರನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವವರು ಅರ್ಜಿಸಲ್ಲಿಸಬಹುದು ಸಮೀಪದ ವಸತಿ ಶಾಲೆಗಳಲ್ಲಿ ಜುಲೈ 28/7/2021 ರಿಂದ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಆಗಸ್ಟ್ 10/08/2021 ಕಡೆಯ ದಿನವಾಗಿರುತ್ತದೆ ಪ್ರವೇಶ ಪರೀಕ್ಷೆಯು ಸೆಪ್ಟೆಂಬರ್ 16/09/2021 ರಂದು ನಡೆಯಲಿದೆ ಎಂದು ಶಶಿ ಕಿರಣ,ಪ್ರಾಂಶುಪಾಲರು ಮುರಾರ್ಜಿ ವಸತಿ ಶಾಲೆ ಕೆಆರ್ ಹಳ್ಳಿ ಭರಮಸಾಗರ ಚಿತ್ರದುರ್ಗ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *