Recent Posts

October 17, 2021

Chitradurga hoysala

Kannada news portal

ಅಂಭೇಡ್ಕರ ನಗರದ. (ಕಾಪು) ಯಶೋಧರ.ಕೆ.ಎಮ್ ನಿಧನ.

1 min read

ಯಶೋಧರ.ಕೆ.ಎಮ್ ನಿಧನ.

ಚಿತ್ರದುರ್ಗ: ಚಿತ್ರದುರ್ಗದ ಕೆಳಗೋಟೆ ಅಂಬೇಡ್ಕರ್
ನಗರದ ವಾಸಿ ಯಶೋಧರ ಕೆ.ಎಂ ಇವರು
ಅನಾರೋಗ್ಯದಿಂದ ನಿಧನ ರಾಗಿದ್ದಾರೆ. ಮೃತರು ತಾಯಿ ಜಯಮ್ಮ- ಹೆಂಡತಿ ಮಾನಸ-ಮಗ ವಿನಯ್- ಸಹೋದರರಾದ ತಿಪ್ಪೇಸ್ವಾಮಿ,ಜಯರಾಮ -ಸಹೋದರಿಯರಾದ ಯಲ್ಲಮ್ಮ,ನಾಗವೇಣಿ
ಸೇರಿದಂತೆ ಅಪಾರ ಬಂಧು ಬಳಗವನ್ನು  ಬಿಟ್ಟು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದು (2/8/2021) ಮಧ್ಯಾಹ್ನ. 2-00 ಗಂಟೆ ಯಂಗಮನಕಟ್ಟೆ ಹತ್ತಿರ ಇರುವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಸಹೋದರ ತಿಪ್ಪೇಸ್ವಾಮಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed