Recent Posts

October 16, 2021

Chitradurga hoysala

Kannada news portal

ಸಮುದಾಯದ ಒಗ್ಗಟ್ಟು

1 min read

ಕೇಂದ್ರ ಸಚಿವರಾದ
ಆನೇಕಲ್ ನಾರಾಯಣಸ್ವಾಮಿಯವರನ್ನು ಅವರ ದೆಹಲಿಯ ನಿವಾಸದಲ್ಲಿ ಅಭಿನಂದಿಸುತ್ತಿರುವ ಮಾಜಿ ಸಚಿವರಾದ ಎಚ್.ಆoಜನೇಯರು, ಆರ್.ಬಿ.ತಿಮ್ಮಾಪುರ್,ರಾಜ್ಯ ಸಭೆ ಸದಸ್ಯರಾದ ಡಾ.ಎಲ್.ಹನುಮಂತಯ್ಯ, ಮಾಜಿ ರಾಜ್ಯ ಸಭಾ ಸದಸ್ಯ ಕೆ.ಬಿ.ಕೃಷ್ಣಮೂತಿ೯ ಮೊದಲಾದ ಮಾದಿಗ ಸಮುದಾಯದ ರಾಜಕೀಯ ನಾಯಕರು.
ಈ ರೀತಿ ಎಲ್ಲರನ್ನ ಒಟ್ಟಿಗೆ ನೋಡೋದೇ ಒಂದು ಚಂದ ..!!

ಅಂತೂ ಮಾದಿಗರು ಪಕ್ಷಾತೀತವಾಗಿ ಸಂಭ್ರಮಿಸುತ್ತಿರುವುದಕ್ಕೆ ಇದು ಅಪ್ಪಟ ಸಾಕ್ಷಿ.
ಎಲ್ಲ ನಾಯಕರಿಗೂ ಕಂಗ್ರಾಟ್ಸ್ …!!

Leave a Reply

Your email address will not be published. Required fields are marked *

You may have missed