ಜಿಲ್ಲಾ ಬಿಜೆಪಿ ರೈತ ಮೋರ್ಚಾಕ್ಕೆ ಪದಾಧಿಕಾರಿಗಳು ಆಯ್ಕೆ: ವೆಂಕಟೇಶ್ ಯಾದವ್
1 min readಭಾರತೀಯ ಜನತಾಪಾರ್ಟಿ ಚಿತ್ರದುರ್ಗ ಜಿಲ್ಲಾ ರೈತ ಮೋರ್ಚಾಕ್ಕೆ ಪದಾಧಿಕಾರಿಗಳ ನೇಮಕವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಇವರ ಆದೇಶದ ಮೇರೆಗೆ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಟಿ. ವೆಂಕಟೇಶ್ ಯಾದವ್ ರವರು ಘೋಷಣೆ ಮಾಡಿದ್ದಾರೆ.
ಜಿಲ್ಲಾ ಉಪಾಧ್ಯಕ್ಷರಾಗಿ ಸುರೇಶ್, ಶಾರದಮ್ಮ, ರಂಗನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಕಲ್ಲೇಶಯ್ಯ, ಜಗದೀಶ್, ಜಿಲ್ಲಾ ಕಾರ್ಯದರ್ಶಿಗಳಾಗಿ ಕಿರಣ್ ಕುಮಾರ್.ಎಂ.ಎಸ್., ಮಂಜುನಾಥ್, ಪ್ರಸಾದ್, ಕಾರ್ಯಾಲಯ ಕಾರ್ಯದರ್ಶಿಗಳಾಗಿ ತಿಪ್ಪೇಸ್ವಾಮಿ.ಎನ್, ಖಜಾಂಚಿ ಮಂಜುನಾಥ.ಹೆಚ್, ಸಾಮಾಜಿಕ ಜಾಲತಾಣ ಪ್ರಜ್ವಲ್.ಎಸ್,
ಜಿಲ್ಲಾ ಕಾರ್ಯಕಾರಿಣಿ ಸದಸ್ಯರುಗಳಾಗಿ ಮೂಡಲಗಿರಿಯಪ್ಪ, ಬಸವರಾಜ್, ವೆಂಕಟೇಶ್, ರಾಜೇಶ್, ಟಿ.ಜಯಲಕ್ಷ್ಮಿ, ಗೀರೀಶ್, ಶ್ರೀಕಾಂತ್, ರಾಮಚಂದ್ರಪ್ಪ, ಕುಬೇರಪ್ಪ, ಕರಿಯಣ್ಣ, ಷಣ್ಮುಖಪ್ಪ, ವಸಂತ್‌ಕುಮಾರ್, ವೆಂಕಟೇಶ್, ಧರಣೇಂದ್ರ, ನವೀನ್.ಜಿ.ಟಿ., ಮಂಜುನಾಥ್.ಪಿ.ಎಸ್ ಇವರುಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ ತಿಳಿಸಿದ್ದಾರೆ.