Recent Posts

October 17, 2021

Chitradurga hoysala

Kannada news portal

ನಿಧನ. ಕೆ.ಇಂದ್ರೇಶ್ ನಿವೃತ್ತ ಎ.ಎಸ್.ಐ,ಚಿತ್ರದುರ್ಗ-ದಾವಣಗೆರೆ

1 min read

ನಿಧನ.ಕೆ.ಇಂದ್ರೇಶ್ ನಿವೃತ್ತ ಎ.ಎಸ್.ಐ,ಚಿತ್ರದುರ್ಗ-ದಾವಣಗೆರೆ__________

ದಿ: ಕಣುಮಪ್ಪ ನಿವೃತ್ತ ಪೋಲಿಸ್ ದೇಫೆದಾರ ಕೇಳಗೂಟೆ ಚಿತ್ರದುರ್ಗ ಇವರ ಮಗ ಕೆ.ಇಂದ್ರೇಶ್ ನಿವೃತ್ತ ಎ.ಎಸ್.ಐ, ದಾವಣಗೆರೆ ವಾಸಿ ಇವರು ಇಂದು ಮುಂಜಾನೆ 2 ಗಂಟೆಗೆ ಬೆಂಗಳೂರಿನ ಪೋರ್ಟೀಸ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾದರು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದಾವಣಗೆರೆ ನಿವೃತ್ತ ಪೊಲೀಸ್ ಸಂಘವು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದೆ.

ಮೃತರ ಪಾರ್ಥೀವ ಶರೀರವನ್ನು ದಾವಣಗೆರೆಯ ಅವರ ನಿವಾಸಕ್ಕೆ ಇದೇ 8/8/2021ರ ಮದ್ಯಾಹ್ನ12 ಗಂಟೆಗೆ ತರಲಾಗುವುದು.ಇದೇ ದಿನ 2 ಗಂಟೆ ನಂತರ ಅಂತ್ಯಸಂಸ್ಕಾರ ನೆರವೇರಿಸುವುದಾಗಿ ಮೃತರ ಏಕೈಕ ಪುತ್ರ ರಾಕೇಶ್ ತಿಳಿಸಿದ್ದಾರೆ.

ಸಂಪರ್ಕಕ್ಕಾಗಿ ಮೊ ನಂ 9739857221

Leave a Reply

Your email address will not be published. Required fields are marked *

You may have missed