Recent Posts

October 17, 2021

Chitradurga hoysala

Kannada news portal

ದಿನಾಂಕ:12-08-2021ನೇ ಗುರುವಾರ ಸಂಜೆ 6-00ಗಂಟೆಗೆ “ನಿತ್ಯ ಕಲ್ಯಾಣ ಶ್ರಾವಣ” ಮಾಸದ ವಿಶೇಷ ಕಾರ್ಯಕ್ರಮವನ್ನು ಪಿ.ವಿ.ಬಡಾವಣೆಯ ಐಶ್ವರ್ಯ ಪೋರ್ಟ್ ರಸ್ತೆಯ ಧರಣಿ ಶಾಲಾ ಆವರಣದಲ್ಲಿ

1 min read

ದಿನಾಂಕ:12-08-2021ನೇ ಗುರುವಾರ ಸಂಜೆ 6-00ಗಂಟೆಗೆ “ನಿತ್ಯ ಕಲ್ಯಾಣ ಶ್ರಾವಣ” ಮಾಸದ ವಿಶೇಷ ಕಾರ್ಯಕ್ರಮವನ್ನು ಪಿ.ವಿ.ಬಡಾವಣೆಯ ಐಶ್ವರ್ಯ ಪೋರ್ಟ್ ರಸ್ತೆಯ ಧರಣಿ ಶಾಲಾ ಆವರಣದಲ್ಲಿ

ದಿನಾಂಕ:12-08-2021ನೇ ಗುರುವಾರ ಸಂಜೆ 6-00ಗಂಟೆಗೆ “ನಿತ್ಯ ಕಲ್ಯಾಣ ಶ್ರಾವಣ” ಮಾಸದ ವಿಶೇಷ ಕಾರ್ಯಕ್ರಮವನ್ನು ಪಿ.ವಿ.ಬಡಾವಣೆಯ ಐಶ್ವರ್ಯ ಪೋರ್ಟ್ ರಸ್ತೆಯ ಧರಣಿ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದೆ.
ನೇತೃತ್ವ : ಡಾ.ಶ್ರೀ.ಶಿವಮೂರ್ತಿ ಮುರುಘಾಶರಣರು, ಮುರುಘಾಮಠ, ಚಿತ್ರದುರ್ಗ
ಸಮ್ಮುಖ : ಬಸವಪ್ರಭು ಸ್ವಾಮೀಜಿಗಳು, ವಿರಕ್ತಮಠ, ದಾವಣಗೆರೆ
ವಿಶೇಷ ಆಹ್ವಾನಿತರು : ಶ್ರೀ.ಬಿಲ್ಲಪ್ಪನವರು, ವಿಶ್ರಾಂತ ನ್ಯಾಯಮೂರ್ತಿಗಳು, ಉಚ್ಚನ್ಯಾಯಾಲಯ, ಕನಾಟಕ
ಚಿಂತನ ವಿಷಯ : ಗುರುತ್ವ ಅದರಿಂದ ವಿಶ್ವಮಾನವತ್ವ ಸಾಧ್ಯವೇ.
ಪ್ರಾಯೋಜಕರು ಮತ್ತು ಸಂಘಟಕರು:
ಎನ್.ಬಿ.ವಿಶ್ವನಾಥ, ವಕೀಲರು, ಪ್ರಧಾನ ಕಾರ್ಯದರ್ಶಿ, ವೀರಶೈವ ಸಮಾಜ ಚಿತ್ರದುರ್ಗ ಮತ್ತು ಕುಟುಂಬದವರು

Leave a Reply

Your email address will not be published. Required fields are marked *

You may have missed