Recent Posts

October 17, 2021

Chitradurga hoysala

Kannada news portal

ನಾಳೆ ದಿನಾಂಕ:13-08-2021ನೇ ಶುಕ್ರವಾರ ಸಂಜೆ 6-30ಗಂಟೆಗೆ “ನಿತ್ಯ ಕಲ್ಯಾಣ ಶ್ರಾವಣ” ಕಾರ್ಯಕ್ರಮ ಎಸ್ ನಿಜಲಿಂಗಪ್ಪ ಬಡಾವಣೆ, IUDP ಲೇಔಟ್, 11ನೇ ಕ್ರಾಸ್ ಚಿತ್ರದುರ್ಗ ಏರ್ಪಡಿಸಲಾಗಿದೆ. ಪತ್ರಿಕೆಗೆ ಮಠದ ವಿರೇಂದ್ರಕುಮಾರ್ ತಿಳಿಸಿದ್ದಾರೆ.

1 min read


ದಿನಾಂಕ:13-08-2021ನೇ ಶುಕ್ರವಾರ ಸಂಜೆ 6-30ಗಂಟೆಗೆ “ನಿತ್ಯ ಕಲ್ಯಾಣ ಶ್ರಾವಣ” ಮಾಸದ ವಿಶೇಷ ಕಾರ್ಯಕ್ರಮವನ್ನು ನಂ.14, ಎಸ್ ನಿಜಲಿಂಗಪ್ಪ ಬಡಾವಣೆ, IUDP ಲೇಔಟ್, 11ನೇ ಕ್ರಾಸ್ ಚಿತ್ರದುರ್ಗ ಇಲ್ಲಿ ಏರ್ಪಡಿಸಲಾಗಿದೆ.
ನೇತೃತ್ವ : ಡಾ.ಶ್ರೀ.ಶಿವಮೂರ್ತಿ ಮುರುಘಾಶರಣರು, ಮುರುಘಾಮಠ, ಚಿತ್ರದುರ್ಗ
ಸಮ್ಮುಖ : ಶ್ರೀ.ಬಸವಶಾಂತಲಿಂಗ ಸ್ವಾಮಿಗಳು, ಶ್ರೀ.ಹೊಸಮಠ, ಹಾವೇರಿ.
ವಿಶೇಷ ಆಹ್ವಾನಿತರು : ರೆವೆರೆಂಡ್ ಫಾದರ್ ಸಜ್ಜು ಜಾರ್ಜ್, ಫಾದರ್ ಡಾನ್ ಬಾಸ್ಕೋ ಚರ್ಚ್, ಚಿತ್ರದುರ್ಗ
ಚಿಂತನ ವಿಷಯ : “ಜಗತ್ತಿಗೆ ತತ್ವಜ್ಞಾನದ ಕೊಡುಗೆ ಏನು”

ಪ್ರಾಯೋಜಕರು ಮತ್ತು ಸಂಘಟಕರು:ಶ್ರೀ.ಫಾತ್ಯರಾಜನ್, ವಕೀಲರು, ನಂ.14, ಎಸ್ ನಿಜಲಿಂಗಪ್ಪ ಬಡಾವಣೆ,
IUDP ಲೇಔಟ್, ಚಿತ್ರದುರ್ಗ

ಪತ್ರಿಕೆಗೆ ಮಠದ ವಿರೇಂದ್ರಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed