Recent Posts

October 17, 2021

Chitradurga hoysala

Kannada news portal

ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಚಾಲನೆ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

1 min read

ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಚಾಲನೆ :         ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ.

ಚಿತ್ರದುರ್ಗ: ಬಜರಂಗದಳ ವಿಶ್ವ ಹಿಂದು ಪರಿಷತ್, ನೇತೃತ್ವದಲ್ಲಿ ಬುಧವಾರ ಬೆಳಗ್ಗೆ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದ ಶ್ರೀ ಜೈನಧಾಮದ ಆವರಣದಲ್ಲಿ .ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮತ್ತು ಸಮಿತಿಯ ಸದಸ್ಯರುಗಳು ಗೋಪೂಜೆ ಸಲ್ಲಿಸಿ ನಮಿಸಿದರು. ನಂತರ ಧ್ವಜ ಸ್ತಂಭದ ಭಗವತ್ ಧ್ವಜಕ್ಕೆ ಪೂಜೆ ನೆರವೇರಿಸಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,
ಪ್ರಾಂತೀಯ ಕಾರ್ಯಕಾರಿಣಿ ಸದಸ್ಯರಾದ ಜ.ರಾ.ರಾಮಮೂರ್ತಿ, ಕೆ ಎಸ್ ನವೀನ್, ಡಾ.ಸಿದ್ಧಾರ್ಥ್ ಗುಂಡಾರ್ಪಿ, ಸಮಿತಿ ಅಧ್ಯಕ್ಷರಾದ ವಿಪುಲ್ ಜೈನ್, ಕಾರ್ಯದರ್ಶಿ ಶರಣ್, ಖಜಾಂಚಿ ರಾಜು, ಸದಸ್ಯರಾದ ಕೆ.ಎನ್.ವಿಶ್ವನಾಥಯ್ಯ, ವಿಎಚ್ ಪಿ ನಗರಾಧ್ಯಕ್ಷ ಶ್ರೀನಿವಾಸ್, ಪಿ.ರುದ್ರೇಶ್, ಜಿಲ್ಲಾ ಪ್ರಮುಖ್ ಓಂಕಾರ್, ಗ್ರಾಮಾಂತರ ಅಧ್ಯಕ್ಷರು ಶಶಿಧರ್, ಭಜರಂಗದಳದ ಜಿಲ್ಲಾ ಸಂಚಾಲಕ ಸಂದೀಪ್, ಪ್ರಮುಖರಾದ ರಾಜೇಶ್, ರಂಗಸ್ವಾಮಿ, ವಿಠಲ್ ಸೇರಿದಂತೆ ಅನೇಕರು ಪೂಜಾ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You may have missed