April 24, 2024

Chitradurga hoysala

Kannada news portal

ಬೆಟ್ಟದ ರಂಗನಾಥಸ್ವಾಮಿಗೆ ವಿಶೇಷ ಪೂಜೆ.

1 min read

ಚಿತ್ರದುರ್ಗ: ತಾಲೂಕಿನ ಜಾನಕೊಂಡದ ರಂಗಸ್ವಾಮಿ ಬೆಟ್ಟದ ಬಳಿಯ ಶ್ರೀ ರಂಗನಾಥ ಸ್ವಾಮಿಗೆ ಶ್ರಾವಣ ಶನಿವಾರ ವಿಶೇಷ ಅಲಂಕಾರ ಮತ್ತು ಪೂಜೆಯನ್ನು ಸಲ್ಲಿಸಲಾಯಿತು. ನೂರಾರು ಭಕ್ತರು ಸ್ವಾಮಿಗೆ ಭಕ್ತಿ ಸಮರ್ಪಿಸಿದರು.

About The Author

Leave a Reply

Your email address will not be published. Required fields are marked *