Uncategorized ಕೋವಿಡ್ ಗೆದ್ದ ಅಜ್ಜಿಗೆ 110 ವರ್ಷ 1 min read 4 years ago admin ಚಿತ್ರದುರ್ಗ: ಚತ್ರದುರ್ಗ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್ ನಿಂದ ಬಳಲುತಿದ್ದ ಸಿದ್ದಮ್ಮ ಅವರು ಡಿ.ಆರ್. ಪೋಲಿಸ್ ಗೃಹಗಳಲ್ಲಿನ ವಾಸಿಯಾಗಿದ್ದು ಮೊಮ್ಮಗನ ಜೊತೆಯಲ್ಲಿ ಇದ್ದರು. ಇಂದು ಕೋವಿಡ್ ಚೇತರಿಕೆ ಕಂಡು ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. About The Author admin See author's posts Tags: ಅಜ್ಜಿ ಸಿದ್ದಮ್ಮ ಕೋವಿಡ್ ಗೆದ್ದಿದ್ದಾರೆ. Continue Reading Previous ಜಿಲ್ಲೆಯ ಜನತೆಗೆ ಕೊಟ್ಟ ಮಾತನ್ನು ಎಂದು ತಪ್ಪುವುದಿಲ್ಲ : ಕೆ.ಎಸ್ ನವೀನ್Next ಚಳ್ಳಕೆರೆ ರಾಜಕಾರಣಕ್ಕೆ ಬಾಳೆಮಂಡಿಯ ಮತ್ತೊಂದು ಫೈರ್ ಬ್ರಾಂಡ್