April 25, 2024

Chitradurga hoysala

Kannada news portal

ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಯಲ್ಲಿ ವಿಜೇತ:ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಕೇರಂ:ಮೋಹನ್ ಕುಮಾರಗುಪ್ತ(ಪ್ರಥಮ)ನಾಗರಾಜ್ ಸಂಗಮ್ (ದ್ವಿತೀಯ)ಜಿ.ಆರ್.ಲಕ್ಷ್ಮೀಕಾಂತರೆಡ್ಡಿ ಮತ್ತು ಎಂ.ಹೆಚ್. ಜಯಣ್ಣ (ತೃತೀಯ).

1 min read

ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಯಲ್ಲಿ ವಿಜೇತ:ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ.

ಚಿತ್ರದುರ್ಗ,ಸೆಪ್ಟೆಂಬರ್21:

ಚಿತ್ರದುರ್ಗ ನಗರದ ಓನಕೆ ಒಬವ್ವ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಾಜ್ಯ ಸರ್ಕಾರಿ ನಿವೃತ ನೌಕರರ ಜಿಲ್ಲಾ ಸಂಘ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 2021ರ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರ ಪಟ್ಟಿ ಇಂತಿದೆ.
ಕ್ರೀಡೆ-ಪುರುಷರ ವಿಭಾಗ: 60 ರಿಂದ 69 ವಯೋಮಿತಿ:
400 ಮೀಟರ್ ಓಟ: ಎಂ.ಹೆಚ್. ಜಯಣ್ಣ (ಪ್ರಥಮ), ನಾಗರಾಜ್ ಸಂಗಮ್ (ದ್ವಿತೀಯ), ಜಿ.ಆರ್. ಲಕ್ಷ್ಮೀಕಾಂತರೆಡ್ಡಿ (ತೃತೀಯ).
ರಿಂಗನ್ನು ಬಕೆಟ್‍ನಲ್ಲಿ ಎಸೆಯುವುದು: ಎಂ. ಪ್ರಕಾಶ್ (ಪ್ರಥಮ), ನಾಗರಾಜ್ ಸಂಗಮ್ (ದ್ವಿತೀಯ), ಮೋಹನ್ ಕುಮಾರ್ ಗುಪ್ತ (ತೃತೀಯ)
ಕೇರಂ: ಮೋಹನ್ ಕುಮಾರ್ ಗುಪ್ತ (ಪ್ರಥಮ), ನಾಗರಾಜ್ ಸಂಗಮ್ (ದ್ವಿತೀಯ), ಜಿ.ಆರ್. ಲಕ್ಷ್ಮೀಕಾಂತರೆಡ್ಡಿ ಮತ್ತು ಎಂ.ಹೆಚ್. ಜಯಣ್ಣ (ತೃತೀಯ).
70 ರಿಂದ 79 ವಯೋಮಿತಿ: 200 ಮೀಟರ್ ನಡಿಗೆ: ಶರಣೇಗೌಡ ಎರಡೆತ್ತಿನ (ಪ್ರಥಮ), ಆರ್. ಸಿದ್ದರಾಮಣ್ಣ (ದ್ವಿತೀಯ), ಎಂ.ಕೆ. ಮರಿಸ್ವಾಮಿ (ತೃತೀಯ)
ರಿಂಗನ್ನು ಬಕೆಟ್‍ನಲ್ಲಿ ಎಸೆಯುವುದು: ರವಿಂದ್ರರೆಡ್ಡಿ (ಪ್ರಥಮ), ಶರಣೇಗೌಡ ಎರಡೆತ್ತಿನ (ದ್ವಿತೀಯ), ಚಿದಾನಂದಸ್ವಾಮಿ (ತೃತೀಯ).
ಕೇರಂ: ಎಂ.ಕೆ. ಮರಿಸ್ವಾಮಿ (ಪ್ರಥಮ), ಶಿವಪ್ರಸಾದ್ (ದ್ವಿತೀಯ), ಶರಣೇಗೌಡ ಎರಡೆತ್ತಿನ (ತೃತೀಯ).
80 ವರ್ಷ ಮೇಲ್ಪಟ್ಟವರು: 100 ಮೀಟರ್ ನಡಿಗೆ: ಕೆ. ಓಬಳಯ್ಯ (ಪ್ರಥಮ), ಹೆಚ್. ಅಡಿವಪ್ಪ ನಾಯಕ (ದ್ವಿತೀಯ), ರಾಜಪ್ಪ (ತೃತೀಯ).
ರಿಂಗನ್ನು ಬಕೆಟ್‍ನಲ್ಲಿ ಎಸೆಯುವುದು: ಕೆ. ಓಬಳಯ್ಯ (ಪ್ರಥಮ), ಹೆಚ್. ಅಡಿವಪ್ಪ ನಾಯಕ (ದ್ವಿತೀಯ), ರಾಜಪ್ಪ (ತೃತೀಯ).
ಕ್ರೀಡೆ-ಮಹಿಳಾ ವಿಭಾಗ: 60 ರಿಂದ 69 ವಯೋಮಿತಿ:
400 ಮೀಟರ್ ಓಟ: ಅನಿಲಮ್ಮ (ಪ್ರಥಮ), ರಮಾಮಣಿ (ದ್ವಿತೀಯ), ಎಂ.ವಿ. ನಾಗರತ್ನಮ್ಮ (ತೃತೀಯ).
ರಿಂಗನ್ನು ಬಕೆಟ್‍ನಲ್ಲಿ ಎಸೆಯುವುದು: ಬಿ.ವಿ. ಚನ್ನಬಸಮ್ಮ (ಪ್ರಥಮ), ಲೋಕಮ್ಮ (ದ್ವಿತೀಯ), ಜಯಮ್ಮ (ತೃತೀಯ).
ಕೇರಂ: ಎಂ.ವಿ. ನಾಗರತ್ನಮ್ಮ (ಪ್ರಥಮ), ಲೋಕಮ್ಮ (ದ್ವಿತೀಯ), ರಮಾಮಣಿ (ತೃತೀಯ).
70 ರಿಂದ 79 ವಯೋಮಿತಿ: 200 ಮೀಟರ್ ನಡಿಗೆ: ಕರಿಯಮ್ಮ (ಪ್ರಥಮ), ನಿಂಗಮ್ಮ (ದ್ವಿತೀಯ), ಶಿವಮ್ಮ (ತೃತೀಯ).
ರಿಂಗನ್ನು ಬಕೆಟ್‍ನಲ್ಲಿ ಎಸೆಯುವುದು: ನಿಂಗಮ್ಮ (ಪ್ರಥಮ), ಲಕ್ಷ್ಮೀದೇವಿ (ದ್ವಿತೀಯ), ಕರಿಯಮ್ಮ (ತೃತೀಯ).
ಕೇರಂ: ಕರಿಯಮ್ಮ (ಪ್ರಥಮ), ವಿಮಲಾಕ್ಷಿ (ದ್ವಿತೀಯ), ನಾಗರತ್ನಮ್ಮ (ತೃತೀಯ).
80 ವರ್ಷ ಮೇಲ್ಪಟ್ಟವರು: ರಿಂಗನ್ನು ಬಕೆಟ್‍ನಲ್ಲಿ ಎಸೆಯುವುದು: ಪುಟ್ಟಮ್ಮ (ಪ್ರಥಮ), ಲಕ್ಕಮ್ಮ (ದ್ವಿತೀಯ).
ಸಾಂಸ್ಕøತಿಕ ಸ್ಪರ್ಧೆ-ಪುರುಷರ ವಿಭಾಗ: 60 ರಿಂದ 69 ವಯೋಮಿತಿ:
ಗಾಯನ ಸ್ಪರ್ಧೆ: ಗೊಂದಾಳಪ್ಪ (ಪ್ರಥಮ), ಸಿ.ಎಲ್. ರಾಜಶೇಖರಪ್ಪ (ದ್ವಿತೀಯ), ಎಂ. ನಾಗರಾಜ (ತೃತೀಯ).
ಚಿತ್ರಕಲೆ: ಪಾಂಡುರಂಗ ಹುಯಿಲಗೋಳ (ಪ್ರಥಮ), ಎಂ. ಪ್ರಕಾಶ್ (ದ್ವಿತೀಯ), ಮೋಹನ್ ಕುಮಾರ್ ಗುಪ್ತ (ತೃತೀಯ).
70 ರಿಂದ 79 ವಯೋಮಿತಿ: ಏಕಪಾತ್ರಭಿನಯ: ಎಂ.ಹೆಚ್. ಮರಿಸ್ವಾಮಿ (ಪ್ರಥಮ).
ಗಾಯನ ಸ್ವರ್ಧೆ: ಶಿವಪ್ರಸಾದ್ (ಪ್ರಥಮ), ಎಂ. ಡಿ. ರಾಮಪ್ಪ (ದ್ವಿತೀಯ), ಪರಮೇಶ್ವರಪ್ಪ (ತೃತೀಯ).
ಚಿತ್ರಕಲೆ: ಶರಣೇಗೌಡ ಎರಡೆತ್ತಿನ (ಪ್ರಥಮ), ರವಿಂದ್ರರೆಡ್ಡಿ (ದ್ವಿತೀಯ).
80 ವರ್ಷ ಮೇಲ್ಪಟ್ಟವರು: ಏಕಪಾತ್ರಭಿನಯ: ಓಬಳಯ್ಯ (ಪ್ರಥಮ), ಗಾಯನ ಸ್ಫರ್ಧೆ: ಅಡಿವಪ್ಪ ನಾಯಕ (ಪ್ರಥಮ).
ಮಹಿಳಾ ವಿಭಾಗ: 60 ರಿಂದ 69 ವಯೋಮಿತಿ:
ಗಾಯನ ಸ್ಪರ್ಧೆ: ಎಂ.ವಿ. ನಾಗರತ್ನಮ್ಮ (ಪ್ರಥಮ), ಲೋಕಮ್ಮ (ದ್ವಿತೀಯ), ಚನ್ನಬಸಮ್ಮ (ತೃತೀಯ).
ಚಿತ್ರಕಲೆ: ಕೆ. ಲೋಕಮ್ಮ (ಪ್ರಥಮ), ಪಿ.ಬಿ. ಚನ್ನಬಸಮ್ಮ (ದ್ವಿತೀಯ), ಎಂ.ವಿ. ನಾಗರತ್ನಮ್ಮ (ತೃತೀಯ).
70 ರಿಂದ 79 ವಯೋಮಿತಿ: ಗಾಯನ ಸ್ಪರ್ಧೆ: ಶಿವಮ್ಮ (ಪ್ರಥಮ), ಕರಿಯಮ್ಮ (ದ್ವಿತೀಯ), ಚನ್ನಬಸಮ್ಮ (ತೃತೀಯ). ಚಿತ್ರಕಲೆ: ಕರಿಯಮ್ಮ (ಪ್ರಥಮ) ಸ್ಥಾನ ಪಡೆದಿದ್ದಾರೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *