Recent Posts

October 16, 2021

Chitradurga hoysala

Kannada news portal

ಚಿಕ್ಕಮಗಳೂರು ಪುರಸಭಾ ಸದಸ್ಯರಿಗೆ ಸನ್ಮಾನ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ

1 min read

ಚಿಕ್ಕಮಗಳೂರು ಪುರಸಭಾ ಸದಸ್ಯರಿಗೆ ಸನ್ಮಾನ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ಪುರಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷದಿಂದ ಜಯಗಳಿಸಿದ ನೂತನ ಪುರಸಭಾ ಸದಸ್ಯರಿಗೆ ಜಿಲ್ಲಾ ಕಾಂಗ್ರೆಸ್ ಕಾಂಗ್ರೆಸ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್.ಧ್ರುವನಾರಾಯಣ್ ಕಾಂಗ್ರೆಸ್ ವಕ್ತರರು, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ನವರು ಭಾಗವಹಿಸಿದ್ದರು.

ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಂಶುಮನ್ , ಎ.ಐ.ಸಿ.ಸಿ ಕಾರ್ಯದರ್ಶಿ ಸಂದೀಪ್ , ಮಾಜಿ ಶಾಸಕರಾದ ಬಿ.ಎಸ್.ಶ್ರೀನಿವಾಸ್ , ಎಸ್.ಎಮ್. ನಾಗರಾಜ್, ಶಿವಶಂಕರಪ್ಪ, ಮುಖಂಡರಾದ ಹೇಮಶೇಖರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರು, ಯುವ ಮುಖಂಡರು ಉಪಸ್ಥಿತರಿದ್ದರು.

More Stories

Leave a Reply

Your email address will not be published. Required fields are marked *

You may have missed