Recent Posts

October 17, 2021

Chitradurga hoysala

Kannada news portal

ಶ್ರೀ ಚಕ್ರವರ್ತಿ ಸೂಲಿಬೇಲಿ ಅವರೊಂದಿಗೆ ಗಾಂಧಿ – ಶಾಸ್ತ್ರೀ ಚಿಂತನೆಗಳ- ಔತಣಕೂಟ.ಕಾರ್ಯ ಕ್ರಮ ದಿ: 2.10.2021 ರ ಶನಿವಾರ ರಾತ್ರಿ ಚಿತ್ರದುರ್ಗ ನಗರದ ಭೋವಿ ಗುರುಪೀಠದಲ್ಲಿ ಆಯೋಜಿಸಲಾಗಿತ್ತು.

1 min read


ಶ್ರೀ ಚಕ್ರವರ್ತಿ ಸೂಲಿಬೇಲಿ ಅವರೊಂದಿಗೆ
ಗಾಂಧಿ – ಶಾಸ್ತ್ರೀ ಚಿಂತನೆಗಳ- ಔತಣಕೂಟ

ಶ್ರೀ ಚಕ್ರವರ್ತಿ ಸೂಲಿಬೇಲಿ ಅವರೊಂದಿಗೆ
ಗಾಂಧಿ – ಶಾಸ್ತ್ರೀ ಚಿಂತನೆಗಳ- ಔತಣಕೂಟ.ಕಾರ್ಯ ಕ್ರಮ ದಿ: 2.10.2021 ರ ಶನಿವಾರ ರಾತ್ರಿ ಚಿತ್ರದುರ್ಗ ನಗರದ ಭೋವಿ ಗುರುಪೀಠದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮ ದಲ್ಲಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಡಾ.ಬಸವ ಕುಮಾರ್ ಸ್ವಾಮೀಜಿ, ಡಾ.ಬಸವ ಮಾಚಿದೇವ ಸ್ವಾಮೀಜಿ, ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ ಸಾನಿಧ್ಯವಹಿಸಿದ್ದರು.

ಯುವ ಬ್ರಿಗೇಡ್ ನ ರಾಜ್ಯಾ ಪದಾಧಿಕಾರಿಗಳು ಉಪಸ್ಥಿತಿಯಿದ್ದರು. ಮಾಜಿ ನಗರ ಸಭಾ ಸದಸ್ಯ ಪತ್ರಕರ್ತ ಸಿ.ಎನ್.ಕುಮಾರ್, ಗುತ್ತಿಗೆದಾರ ಕೆ.ಇ.ತಿಪ್ಪೇಸ್ವಾಮಿ, ಭಾಗವಹಿಸಿದ್ದರು ಕಾರ್ಯಕ್ರಮದ ನಿರೂಪಣೆ ಯನ್ನು ಗೌನಹಳ್ಳಿ ಗೋವಿಂದಪ್ಪ ನಡೆಸಿಕೊಟ್ಟರು.

More Stories

Leave a Reply

Your email address will not be published. Required fields are marked *

You may have missed