April 19, 2024

Chitradurga hoysala

Kannada news portal

ವಿಧಾನಪರಿಷತ್‍ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಚಿತ್ರದುರ್ಗ ಕ್ಷೇತ್ರದಿಂದ          ಹನುಮಂತಪ್ಪ ದುರ್ಗ   ನಾಮಪತ್ರ ಸಲ್ಲಿಸಿಕ್ಕೆ

1 min read



ವಿಧಾನಪರಿಷತ್‍ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಚಿತ್ರದುರ್ಗ ಕ್ಷೇತ್ರದಿಂದ        ಹನುಮಂತಪ್ಪ ದುರ್ಗ   ನಾಮಪತ್ರ ಸಲ್ಲಿಸಿಕ್ಕೆ

ಚಿತ್ರದುರ್ಗಹೊಯ್ಸಳ :

ಚಿತ್ರದುರ್ಗ :ವಿಧಾನಪರಿಷತ್‍ನ 25 ಸ್ಥಾನಗಳಿಗೆ ಮುಂದಿನ ತಿಂಗಳು ಹತ್ತರಂದು ನಡೆಯಲಿರುವ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಹನುಮಂತಪ್ಪ ದುರ್ಗ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಭ್ರಷ್ಟಾಚಾರ ವಿರೋಧಿ ಆಂದೋಲನ ರಾಜ್ಯಾಧ್ಯಕ್ಷ, ಮಾದಿಗ ಮುಖಂಡ ಹನುಮಂತಪ್ಪ ದುರ್ಗ ಹೋರಾಟದ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದು, ವಿಧಾನಪರಿಷತ್ ಚುನಾವಣೆಗೆ ಉಮೇದುವಾರಿಕೆಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು ಎಂದು ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ವರದಿ ಮಾಡಿದ್ದಾರೆ.

 

 

 

About The Author

Leave a Reply

Your email address will not be published. Required fields are marked *