ದೇವರು ಈ ಬಾರಿ ಕಣ್ಣು ಬಿಟ್ಟಿದ್ದು ಉತ್ತಮ ಮಳೆಯಾಗುತ್ತಿದೆ:ಶಾಸಕ ತಿಪ್ಪಾರೆಡ್ಡಿ
1 min readಚಿತ್ರದುರ್ಗ:ಉತ್ತಮ ಮಳೆಯಾಗಿದ್ದ ರೈತರಿಗೆ ಈ ಬಾರಿ ಫಸಲು ಚನ್ನಾಗಿ ಬರುವ ಎಲ್ಲಾ ಲಕ್ಷಣ ಗೋಚರಿಸಿವೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು
ಚಿತ್ರದುರ್ಗ ತಾಲೂಕಿನ ದ್ಯಾಮವ್ವನಹಳ್ಳಿ ಕೆರೆಗೆ ಬಾಗಿನ ಅರ್ಪಣೆ ಮಾಡಿ ಮಾತನಾಡಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಕಳೆದ 10 ವರ್ಷದಲ್ಲಿ ಈ ಮಳೆ ಬಂದಿರಲಿಲ್ಲ ಆದರೆ ಈ ಬಾರಿ ನಿರಂತರ ಮಳೆ ಬರುತ್ತಿದ್ದು ರೈತರ ಮುಖದಲ್ಲಿ ಸಂತೋಷ ಇದೆ ಎಂದರು. ಸ್ಥಳೀಯ ಮುಖಂಡರು ಇದ್ದರು.