March 29, 2024

Chitradurga hoysala

Kannada news portal

ದಿವಂಗತ ಶ್ರೀ ಬಿ ಮೈಲಪ್ಪ ನಿವೃತ್ತ ಸೂಪರಿಂಟೆಂಡಿಂಗ್ ಎಂಜಿನಿಯರ್ ಇವರ 9ನೇ ಪುಣ್ಯ ಸ್ಮರಣೆ

1 min read


ದಿವಂಗತ ಶ್ರೀ ಬಿ ಮೈಲಪ್ಪ ನಿವೃತ್ತ ಸೂಪರಿಂಟೆಂಡಿಂಗ್ ಎಂಜಿನಿಯರ್ ಇವರ 9ನೇ ಪುಣ್ಯ ಸ್ಮರಣೆ

ದಾವಣಗೆರೆ:

ದಿವಂಗತ ಶ್ರೀ ಬಿ ಮೈಲಪ್ಪ ನಿವೃತ್ತ ಸೂಪರಿಂಟೆಂಡೆಂಟ್ ಎಂಜಿನಿಯರ್ ವಿದ್ಯಾಯನಗರ,ದಾವಣಗೆರೆ.
ಜನನ:11-08-1928, ಮರಣ:30-11- 20 12

ಅಪ್ಪಾಜಿ,

ನೀವು ನಮ್ಮನ್ನು ಅಗಲಿ ಈ ದಿನಕ್ಕೆ ಒಂಬತ್ತು ವರ್ಷಗಳು ಕಳೆದವು ದೇವರಲ್ಲಿ ಪ್ರಾರ್ಥನೆ ಮಾಡಿ ಕೊಳ್ಳುವುದೆಂದರೆ ನಿಮ್ಮ ಆತ್ಮಕ್ಕೆ ಸದಾ ಶಾಂತಿಯನ್ನು ಕೋರುತ್ತಾ ಹಾಗೂ ನಿಮ್ಮ ಸ್ಮರಣೆ ಮತ್ತು ಆದರ್ಶಗಳನ್ನು ಪಾಲಿಸುವ ನಿಮ್ಮಕುಟುಂಬ.

ಪತ್ನಿ: ಶ್ರೀಮತಿ ನಾಗರತ್ನಮ್ಮ ಹಾಗು ಮಕ್ಕಳು-ಮೊಮ್ಮಕ್ಕಳು ಸೊಸೆ-ಅಳಿಯಂದಿರು ಮತ್ತು ಭೈರಜ್ಜರ ದಿ:ಶ್ರೀಮತಿ ದುರುಗಮ್ಮ ದಿ:ಶ್ರೀ ಭೈರಪ್ಪ. ನವರ ವಂಶಸ್ಥರು.

ಇಂತಿ,
ಬಿ.ಎಂ.ನಿರಂಜನ್,
ಕೆ.ಎಸ್.ಎಸ್.ಐ.ಡಿ.ಸಿ
ದಾವಣಗರೆ.

About The Author

Leave a Reply

Your email address will not be published. Required fields are marked *