April 20, 2024

Chitradurga hoysala

Kannada news portal

ಹೊಳಲ್ಕೆರೆ ಪುರಸಭೆಗೆ ನೂತನ ನಾಮನಿರ್ದೇಶಿತ ಸದಸ್ಯರು: ಮುಖ್ಯಾಧಿಕಾರಿ, ಎ ವಾಸಿಂ

1 min read




ಹೊಳಲ್ಕೆರೆ ಪುರಸಭೆಗೆ ನೂತನ ನಾಮನಿರ್ದೇಶಿತ ಸದಸ್ಯರು:

ಹೊಳಲ್ಕೆರೆ:
ಹೊಳಲ್ಕೆರೆ ಪುರಸಭಾ ಕಾರ್ಯಾಲಯದಲ್ಲಿ ಇಂದು ನೂತನ ನಾಮನಿರ್ದೇಶಿತ ಸದಸ್ಯರುಗಳ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹೊಳಲ್ಕೆರೆ ಪುರಸಭೆಗೆ ಕೆ.ಆರ್.ರಾಜಪ್ಪ ಬಿನ್ ರಂಗಪ್ಪ, ಹೆಚ್.ಮಹೇಶ್ ಬಿನ್ ಹನುಮಂತಪ್ಪ ಆರ್ ಕವಿತ ಆರ್ ಕೋಂ ರವಿ ಎಂ, ಅಲ್ತಾಫ್ ಹುಸೇನ್ ಬಿನ್ ಜಿ ಹೆಚ್ ಕಲಂದರ್ ಬೇಗ್,ಮತ್ತು ಎಸ್.ವಿ.ಶೀಲಾ ಕೋಂ ಪ್ರವೀಣ್. ಜಿ ಸೇರಿದಂತೆ ಒಟ್ಟು ಐವರು ಸದಸ್ಯರುಗಳನ್ನು ರಾಜ್ಯಸರ್ಕಾರ ನಾಮನಿರ್ದೇಶಿತ ಸದಸ್ಯರುಗಳನ್ನು ಆಯ್ಕೆಮಾಡಿ ಆದೇಶ ಮಾಡಿದೆ.

ಆಯ್ಕೆ ಯಾದ ಸದಸ್ಯರುಗಳನ್ನು ಹೊಳಲ್ಕೆರೆ ಪುರಸಭೆ ಮುಖ್ಯಾಧಿಕಾರಿ, ಎ ವಾಸಿಂ, ಅಧ್ಯಕ್ಷ ಆರ್ ಎ ಅಶೋಕ್, ಸದಸ್ಯರಾದ ಪಿ ಆರ್ ಮಲ್ಲಿಕಾರ್ಜುನ್,ಸುಧಾ ಬಸವರಾಜ್, ಹೆಚ್‌ ಆರ್‌ ನಾಗರತ್ನ ವೇದಮೂರ್ತಿ, ಪಿ ಹೆಚ್ ಮುರುಗೇಶ್ ಹಾಗು ಇನ್ನಿತರೆ ಸದಸ್ಯರುಗಳು ನೂತನ ನಾಮನಿರ್ದೇಶಿತ ಸದಸ್ಯರುಗಳಿಗೆ ಪುಷ್ಪಗುಚ್ಛ ಅರ್ಪಿಸಿ ಸ್ವಾಗತಿಸಿ ಹೊಳಲ್ಕೆರೆ ಪುರಸಭೆಗೆ ಬರಮಾಡಿಕೊಂಡರು.

About The Author

Leave a Reply

Your email address will not be published. Required fields are marked *