April 20, 2024

Chitradurga hoysala

Kannada news portal

ನಿವೃತ್ತ ಪೌರ ಸೇವಾ ನೌಕರ ನಾರಾಯಣಾಚಾರ್ ಇವರ ಪತ್ನಿ ಲೋಕಾಂಭ ನಿಧನ

1 min read



ನಿವೃತ್ತ ಪೌರ ಸೇವಾ ನೌಕರ ನಾರಾಯಣಾಚಾರ್ ಇವರ ಪತ್ನಿ ಲೋಕಾಂಭ ನಿಧನ

ಹಿರಿಯೂರು:

ಹಿರಿಯೂರು ನಗರದ ನಿವಾಸಿ ಲೋಕಾಂಭ ಗಂಡ ನಾರಾಯಣಾಚಾರ್ ರವರು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಲೋಕಾಂಭ ಅವರಿಗೆ ಸುಮಾರು 67 ವರ್ಷ ವಯಸ್ಸಾಗಿದ್ದು. ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ವಿಧಿ ವಶರಾಗಿದ್ದಾರೆಮೃತರು ಪತಿ ಎಲ್. ನಾರಾಯಣಾಚಾರ್ ನಿವೃತ್ತ ಪೌರ ಸೇವಾ ನೌಕರರು .ಸೇರಿದಂತೆ ಐದು ಮಂದಿ ಪುತ್ರಿಯರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.  ಮೃತರ ಅಂತ್ಯಕ್ರಿಯೆ ಹಿರಿಯೂರು ನಗರದಲ್ಲಿ ಇಂದು ಶನಿವಾರ ಸಂಜೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇಲಾಖೆಯ ಮತ್ತು ಜನಪರ ಹೋರಾಟಗಳಿಗೆ ನಾರಾಯಣಾಚಾರ್ ಸಾಕ್ಷಿ ಆಗಿದ್ದರು, ಪತ್ನಿ ಕಳೆದುಕೊಂಡು ನೋವಲ್ಲಿರುವ ನಾರಾಯಣಾಚಾರ್ ಗೆ ಮತ್ತು ಕುಟುಂಬ ವರ್ಗದವರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂಬುದ ಚಿತ್ತದುರ್ಗಹೂಯ್ಸೆಳ ಪತ್ರಿಕಾ ಬಳಗ ಪ್ರಾರ್ಥಿಸುತ್ತದೆ.

About The Author

Leave a Reply

Your email address will not be published. Required fields are marked *