Chitradurga hoysala

Kannada news portal

ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಂ.ಎ. ಸೇತೂರಾಮ್ ಇವರ ತಾಯಿ ರಾಧಮ್ಮ ನಿಧನ.

1 min read



ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಂ.ಎ. ಸೇತೂರಾಮ್ ಇವರ ತಾಯಿ ರಾಧಮ್ಮ ನಿಧನ

ಚಿತ್ರದುರ್ಗ ಹೊಯ್ಸಳ ನ್ಯೂಸ್/ ಹಿರಿಯೂರು,

ಚಿತ್ರದುರ್ಗ :

ಹಿರಿಯೂರಿನ ಹುಳಿಯಾರು ರಸ್ತೆ ನಿವಾಸಿ ಶ್ರೀ ಹನುಮಾನ್ ಆಯಿಲ್ ಮಿಲ್ಸ್ ಮಾಲೀಕರಾದ ಲೇಟ್ ಎಂ.ಎಚ್.ಅಂಜನಪ್ಪ ಇವರ ಧರ್ಮ ಪತ್ನಿ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಎಂ.ಎ.ಸೇತೂರಾಮ್ ತಾಯಿ ರಾಧಮ್ಮ (ಸುಮಾರು 92 ವರ್ಷ) ದಿ:-3/2/2022 ರ ಗುರುವಾರ ಸಂಜೆ ಸುಮಾರು 6-೦೦ ಗಂಟೆಗೆ ನಿಧನರಾಗಿದ್ದಾರೆ.

ಮೃತರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾನ್ಹ 1 ಗಂಟೆಗೆ ಹಿರಿಯೂರಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರ ನಿಧನಕ್ಕೆ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು , ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published.