April 23, 2024

Chitradurga hoysala

Kannada news portal

ಇಂದು ವಿಶ್ವ ಗುಬ್ಬಚ್ಚಿಗಳ ದಿನಾಚರಣೆ ಅಂಗವಾಗಿ ಪಕ್ಷಿಗಳಿಗಾಗಿ ಉಚಿತ ತಟ್ಟೆಗಳನ್ನು ನೀಡಲಾಗುವುದು

1 min read



ವಿಶ್ವ ಗುಬ್ಬಚ್ಚಿಗಳ ದಿನಾಚರಣೆ ಅಂಗವಾಗಿ ಪಕ್ಷಿಗಳಿಗಾಗಿ ಉಚಿತ ತಟ್ಟೆಗಳನ್ನು ನೀಡಲಾಗುವುದು

ಚಿತ್ರದುರ್ಗ:

ಇಂದು ವಿಶ್ವ ಗುಬ್ಬಚ್ಚಿಗಳ ದಿನಾಚರಣೆ ಅಂಗವಾಗಿ ಗುಬ್ಬಚ್ಚಿ ಬರ್ಡ್ ಫೆಸ್ಟಿವಲ್ ಮತ್ತು ಗುಬ್ಬಚ್ಚಿ ಬರ್ಡ್ ಟ್ರಸ್ಟ್ ಮತ್ತು ಪರಿವರ್ತನಾ ಫೌಂಡೇಶನ್ ಟ್ರಸ್ಟ್, ಚಿತ್ರದುರ್ಗ ಇವರಿಂದ ಜಾಥಾ.ಹಮ್ಮಿಕೋಳಲಾಗಿದೆ

ಚಿತ್ರದುರ್ಗ ಗುಬ್ಬಚ್ಚಿ ಬರ್ಡ್ ಟ್ರಸ್ಟ್, ಪರಿವರ್ತನಾ ಫೌಂಡೇಶನ್ ಟ್ರಸ್ಟ್ ಮತ್ತು ಸಾಮಾಜಿಕ ಕಳಕಳಿಯಿರುವ ಸಂಘ-ಸಂಸ್ಥೆಗಳ ಸಹಕಾರದಿಂದ ವಿಶ್ವ ಗುಬ್ಬಚ್ಚಿ­ಗಳ ದಿನಾಚರಣೆ ಅಂಗವಾಗಿ ಚಿತ್ರದುರ್ಗದಲ್ಲಿ “ಗುಬ್ಬಚ್ಚಿ ಬರ್ಡ್ ಫೆಸ್ಟಿವಲ್” ಎಂಬ ಪಕ್ಷಿಗಳಿಗಾಗಿಯೇ ಒಂದು ವಿಶೇಷವಾದ ಬೃಹತ್ ಕಾರ್ಯಕ್ರಮವನ್ನು ದಿನಾಂಕ: 20-03-2022ನೇ ಭಾನುವಾರ ಬೆಳಿಗ್ಗೆ ೭ ಗಂಟೆಗೆ ಚಿತ್ರದುರ್ಗದ ನೀಲಕಂಠೇಶ್ವರಸ್ವಾಮಿ ದೇವಸ್ಥಾನದ ಹತ್ತಿರ ಉದ್ಘಾಟನೆ ಗೋಳಲ್ಲಿದೆ,

ನಂತರ ಗಾಂಧಿವೃತ್ತದಿಂದ ಬಿ.ಡಿ. ರಸ್ತೆಯ ಮುಖಾಂತರ ಜಿಲ್ಲಾಧಿಕಾರಿಗಳ ಕಛೇರಿ ವೃತ್ತದ ವರೆಗೆ
ಘೋಷಣಾ ರಹಿತ ಜಾಥಾ ನಡೆಸಲಾಗುವುದು. ಈ ಬಾರಿ 10ಕ್ಕೂ ಹೆಚ್ಚ ಸಂಘ ಸಂಸ್ಥೆಗಳಿಂದ ಅಂದಾಜು 100 ಜನ ಪರಿಸರ ಪ್ರೇಮಿಗಳು ಈ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಂತರ ಮನೆ ಮನೆಗೂ ಬೇಸಿಗೆಯಲ್ಲಿ ನೀರಿಗಾಗಿ ಪರಿತಪಿಸುವ ಪಕ್ಷಿಗಳಿಗಾಗಿ ಉಚಿತ ತಟ್ಟೆಗಳನ್ನು ನೀಡಲಾಗುವುದು.ಎಂದು ಗುಬ್ಬಚ್ಚಿ ಬರ್ಡ್ ಟ್ರಸ್ಟ್ ಮತ್ತು ಪರಿವರ್ತನಾ ಫೌಂಡೇಶನ್ ಟ್ರಸ್ಟ್ನ ಅಧ್ಯಕ್ಷರಾದ ಎಂ.ಕಾರ್ತಿಕ್ ಇವರು ಪತ್ರಿಕ ಪ್ರಕಟಣೆ ಮೂಲಕ ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ನಂಬಂರನ್ನು ಸಂಪರ್ಕಸಿ ಮೊ :9986818001

ಕಾರ್ಯಕ್ರಮದ ರೂಪುರೇಷ :

ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಚಿತ್ರದುರ್ಗದ ನೀಲಕಂಠೇಶ್ವರಸ್ವಾಮಿ ದೇವಸ್ಥಾನದ ಬಳಿ ಸೇರುವುದು.
ಉದ್ಘಾಟನೆಯ ನಂತರ ನಗರ ಗಾಂಧಿವೃತ್ತದಿಂದ ಬಿ.ಡಿ. ರಸ್ತೆಯ ಮುಖಾಂತರ ಜಿಲ್ಲಾಧಿಕಾರಿಗಳ ಕಛೇರಿ ವೃತ್ತದ ವರೆಗೆ (ಘೋಷಣಾ ರಹಿತ) ಜಾಥಾ ನಡೆಸಲಾಗುವುದು. ಈ ಬಾರಿ 10ಕ್ಕೂ ಹೆಚ್ಚ ಸಂಘ ಸಂಸ್ಥೆಗಳಿಂದ ಅಂದಾಜು 100 ಜನ ಪರಿಸರ ಪ್ರೇಮಿಗಳು ಈ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಜಾಥಾ ಕಾರ್ಯಕ್ರಮವು ಬೆಳಿಗ್ಗೆ 7.00 ಗಂಟೆಯಿಂದ 8.00 ರೊಳಗೆ ಮುಕ್ತಾಯಗೊಳ್ಳುವುದು.
ನಂತರ ಮನೆ ಮನೆಗೂ ಬೇಸಿಗೆಯಲ್ಲಿ ನೀರಿಗಾಗಿ ಪರಿತಪಿಸುವ ಪಕ್ಷಿಗಳಿಗಾಗಿ ಉಚಿತ ತಟ್ಟೆಗಳನ್ನು ನೀಡಲಾಗುವುದು.

About The Author

Leave a Reply

Your email address will not be published. Required fields are marked *