April 16, 2024

Chitradurga hoysala

Kannada news portal

ಬಿ.ದುರ್ಗದಲ್ಲಿ 16 ಮಿ.ಮೀ ಮಳೆ: ಜಿಲ್ಲಾಧಿಕಾರಿ

1 min read

ಚಿತ್ರದುರ್ಗ, ಆ.07: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗದಲ್ಲಿ ಆಗಸ್ಟ್ 07 ರಂದು 16.6 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ.ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 9.8 ಮಿ.ಮೀ, ರಾಮಗಿರಿ 14, ಚಿಕ್ಕಜಾಜೂರು 15.2, ಹೆಚ್.ಡಿ.ಪುರ 11, ತಾಳ್ಯ 5.4, ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 2.6, ಬಬ್ಬೂರು 3, ಈಶ್ವರಗೆರೆ 2.8, ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗ 2.4, ಮಾಡದಕೆರೆ 4.2, ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-1ರಲ್ಲಿ -5.4, ಚಿತ್ರದುರ್ಗ-2ರಲ್ಲಿ 6.6, ಹಿರೇಗುಂಟನೂರು 5.1, ಭರಮಸಾಗರ 5.1, ಸಿರಿಗೆರೆ 11.2, ಐನಹಳ್ಳಿ 12.6 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

About The Author

Leave a Reply

Your email address will not be published. Required fields are marked *