ಸರ್ಕಾರದ ಆರೋಗ್ಯ ಸಚಿವ ಶ್ರೀರಾಮುಲುಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ
1 min readಬೆಂಗಳೂರು: ಸರ್ಕಾರದ ಆರೋಗ್ಯ ಸಚಿವರದಾದ ಬಿ.ಶ್ರೀರಾಮುಲು ಅವರಿಗೆ ಇಂದು ಕೋವಿಡ್ ದೃಢಪಟ್ಟಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಶಿವಾಜಿನಗರದಲ್ಲಿರುವ ಸರ್ಕಾರಿ ಸ್ವಾಮ್ಯದ ಬೋರಿಂಗ್ ಆಸ್ಪತ್ರೆಯಲ್ಲಿ ಜನಸಾಮಾನ್ಯರಂತೆ ನಾನು ಸಹ ಎಂದು ಸಾಬೀತುಪಡಿಸಿದ್ದಾರೆ. ರಾಜ್ಯದ ಉದ್ದಗಲಕ್ಕೂ ರಾಜ್ಯದ ಜನರ ಹಿತ ಕಾಯುವ ದೃಷ್ಟಿಯಿಂದ ಕೋವಿಡ್ ವಿರುದ್ಧ ತಮ್ಮ ಜೀವನ ಹಂಗು ತೊರೆದು ಜನರ ಕಷ್ಟಗಳು, ವೈದ್ಯರ ಕಷ್ಟಗಳು ವಿಚಾರಿಸಿದ್ದರು ಆದರೆ ಇಂದು ಕೋವಿಡ್ ಮಹಮಾರಿ ಆರೋಗ್ಯ ಸಚಿವರನ್ನು ಬಿಡದೆ ಕಾಡಿರುವುದು ನೋವಿನ ಸಂಗತಿಯಾಗಿದ್ದು ಅದಷ್ಟು ಬೇಗ ಗುಣಮುಖವಾಗಲಿ ಎಂದು ರಾಜ್ಯದ ಜನರು ಆಶಿಸುತ್ತಿದ್ದಾರೆ.