ಮೋಘೀಸ್ ಟೇಲ್ಸ್ ವೀಕ್ಷಣೆ ಮಾಡಿ ಶುಭ ಹಾರೈಸಿದ: ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮಿಜಿ
1 min read

ಅಮೋಘ ವರ್ಷ ಪಟ್ಲಪಾಟಿ ಯವರ
ಮೋಘೀಸ್ ಟೇಲ್ಸ್ ವೀಕ್ಷಣೆ ಮಾಡಿ ಶುಭ ಹಾರೈಸಿದ:
ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮಿಜಿ
ಬೆಂಗಳೂರು:
ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಅಮೋಘ ವರ್ಷ ಪಟ್ಲಪಾಟಿ ಯವರ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನವನ್ನು ಇಂದು ಚಿತ್ರದುರ್ಗದ ಶ್ರೀ ಶಿವಶರಣ ಮಾದರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮಿಜಿಯವರು ಛಾಯಾಚಿತ್ರ ವನ್ಯಜೀವಿ ಸರಣಿ “ಮೋಘೀಸ್ ಟೇಲ್ಸ್” ನ್ನು ಬಿಡುಗಡೆಗೊಳಿಸಿ, ವೀಕ್ಷಣೆ ಮಾಡಿ ಶುಭ ಹಾರೈಸಿದರು.ಈ ಕಾರ್ಯಕ್ರಮದಲ್ಲಿ ವಾರ್ತ ಇಲಾಖೆಯ ಆಯುಕ್ತರಾದ ಪಿ ಹರ್ಷ ರವರು, ಸುದೇಶ್ ರೆಡ್ಡಿ ಮತ್ತಿತರರು