Chitradurga hoysala

Kannada news portal

ವಿದ್ಯುತ್ ಗುತ್ತಿಗೆದಾರರ ಸಂಘದ ಕಚೇರಿ ಉದ್ಘಾಟನೆ

1 min read

ವಿದ್ಯುತ್ ಗುತ್ತಿಗೆದಾರರ ಸಂಘದ ಕಚೇರಿ ಉದ್ಘಾಟನೆ

ಹೊಸದುರ್ಗ:

ಪಟ್ಟಣದಲ್ಲಿ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಕಚೇರಿಯನ್ನು ಶುಕ್ರವಾರ ಶಾಸಕ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ರವರು ಉದ್ಘಾಟಿಸಿದರು. ನಂತರ ಮಾತನಾಡಿ, ಗುತ್ತಿಗೆದಾರ ಸಂಘಕ್ಕೆ ಭವನ ನಿರ್ಮಿಸಲು ನಿವೇಶನ ಕೊಡಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹೊಸದುರ್ಗ ತಾಲೂಕು ಅ.ಪ.ವಿ. ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ,ಸಂಘದ ಸದಸ್ಯರುಗಳು , ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಬಿ.ಟಿ.ರಂಗನಾಥ್ ಮತ್ತು ಕಾರ್ಯದರ್ಶಿಗಳಾದ ಎಂ. ಕೆ. ಷಣ್ಮುಖಪ್ಪ, ಉಪಾಧ್ಯಕ್ಷರಾದ ಮಲ್ಲೇನಳ್ಳಿ ರವಿ .ಖಜಾಂಚಿ ಮಹೇಶ್ ಹಾಗೂ ಸಂಘದ ಹಿರಿಯ ಮತ್ತು ಕಿರಿಯ ಸರ್ವ ಸದಸ್ಯರುಗಳು , ಚಿತ್ರದುರ್ಗ ಜಿಲ್ಲಾ ಸಮಿತಿಯ ಕಾರ್ಯದರ್ಶಿಗಳಾದ ಬಾಬು (ರೇವಣಸಿದ್ದಪ್ಪ ).ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷರಾದ ಬಿ. ಟಿ. ರಂಗನಾಥ್. ಮತ್ತು ಕಾರ್ಯದರ್ಶಿಗಳಾದ ಎಂ. ಕೆ. ಷಣ್ಮುಖಪ್ಪ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರುಗಳು, ಮತ್ತಿತರರು ಭಾಗವಹಿಸಿದ್ದರು .

Leave a Reply

Your email address will not be published.