Chitradurga hoysala

Kannada news portal

ಪತ್ರಕರ್ತರಿಗೆ ಎರಡು ದಿನಗಳ ಕಾರ್ಯಗಾರ

1 min read

ಪತ್ರಕರ್ತರಿಗೆ ಎರಡು ದಿನಗಳ ಕಾರ್ಯಗಾರ

ಚಿತ್ರದುರ್ಗ ಹೊಯ್ಸಳ ಸುದ್ದಿ //

ಮೈಸೂರು:

ಮೈಸೂರಿನಲ್ಲಿ ಇಂದಿನಿಂದ ಪತ್ರಕರ್ತರಿಗೆ ಎರಡು ದಿನಗಳ ಕಾರ್ಯಗಾರ ಆಯೋಜಿಸಲಾಗಿದ್ದು. ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಕಾರ್ಯಕಾರ ನಡೆಯಲಿದೆ.

ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ ಹಾಗೂ ಹೈದ್ರಾಬಾದ್ ನ ಯುನಿಸೆಫ್ ಸಹಯೋಗದಲ್ಲಿ, ಆಗಸ್ಟ್ ೧೭ ಮತ್ತು ೧೮ ರಂದು ಕಾರ್ಯಗಾರ ನಡೆಯಲಿದೆ. ಎರಡು ವರ್ಷಗಳಿಂದ ಕೋವಿಡ್ ನಂತರ ಮಕ್ಕಳ ಸಮಸ್ಯೆ ಕುರಿತು ಪತ್ರಕರ್ತರ ಸಂವೇದನೆ ಎಂಬ ವಿಷಯದ ಬಗ್ಗೆ ಕಾರ್ಯಕಾರ ಹಮ್ಮಿಕೊಳ್ಳಲಾಗಿದ್ದು. ಮೈಸೂರು ವಿಶ್ವವಿದ್ಯಾಲಯದ ಕುಲ ಸಚಿವ ಪ್ರೊಫೆಸರ್ಶ ಶಿವಪ್ಪ ಇವರು ಕಾರ್ಯಗಾರಕ್ಕೆ ಚಾಲನೆ ನೀಡುವರು.ಅತಿಥಿಯಾಗಿ ಯುನಿಸೆಫ್ ಅಧಿಕಾರಿ ಪ್ರೊಫೆಸರ್ ಪ್ರೊಸ್ಪೂನ್ ಸೆನ್ ಅವರು ಭಾಗವಹಿಸಲಿದ್ದಾರೆ ಕಾರ್ಯಗಾರದಲ್ಲಿ ವಿವಿಧ ಜಿಲ್ಲೆ ಗಳಿಂದ ಪತ್ರಕರ್ತರು ಭಾಗವಹಿಸುವರು.

Leave a Reply

Your email address will not be published.