Chitradurga hoysala

Kannada news portal

ಭೋವಿ ಸಮಾಜದ ಅಧ್ಯಕ್ಷರು – ಚಂದ್ರಶೇಖರ ಅವರ ತಾಯಿ ತಿಮ್ಮಕ್ಕ ನಿಧನ

1 min read


ಭೋವಿ ಸಮಾಜದ ಅಧ್ಯಕ್ಷರು –          ಹಿರಿಯೂರು ನಗರಸಭೆ ಮಾಜಿ ಅಧ್ಯಕ್ಷರು ಚಂದ್ರಶೇಖರ ಅವರ ತಾಯಿ ತಿಮ್ಮಕ್ಕ ನಿಧನ

ಚಿತ್ರದುರ್ಗ ಹೊಯ್ಸಳ ಸುದ್ದಿ //

ಹಿರಿಯೂರು:

ಹಿರಿಯೂರು ತಾಲೂಕಿನ ಸೂರಗೂಂಡನಹಳ್ಳಿ ಗ್ರಾಮದ ತಿಮ್ಮಕ್ಕ (85) ಶುಕ್ರವಾರ ಗ್ರಾಮದ ಮನೆಯಲ್ಲಿ ನಿಧನರಾಗಿದ್ದಾರೆ.

ಹಿರಿಯೂರು ತಾಲೂಕಿನ ಭೋವಿ ಸಮಾಜದ ಅಧ್ಯಕ್ಷರು ಹಾಗೂ ಹಿರಿಯೂರು ನಗರಸಭೆ ಮಾಜಿ ಅಧ್ಯಕ್ಷರು ಚಂದ್ರಶೇಖರ ಅವರ ತಾಯಿ ತಿಮ್ಮಕ್ಕ ನಿಧನರಾಗಿದ್ದರೆ,

ಮೃತರು ಇಬ್ಬರು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ 11-೦೦ ಕ್ಕೆ ಸೂರಗೂಂಡನಹಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಚಂದ್ರಶೇಖರ ತಿಳಿಸಿದ್ದಾರೆ.

Leave a Reply

Your email address will not be published.