ಹನುಮಕ್ಕ ಓಬಯ್ಯ ನಿಧನ
1 min read
ಹನುಮಕ್ಕ ಓಬಯ್ಯ ನಿಧನ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಿತ್ರದುರ್ಗ :
ಬೆಳಗಟ್ಟ ಗ್ರಾಮದ ದಿವಂಗತ ಓಬಯ್ಯ ನವರ ಧರ್ಮಪತ್ನಿ ಶ್ರೀಮತಿ ಹನುಮಕ್ಕ ದಿನಾಂಕ 28- 8- 2022 ರ ಭಾನುವಾರ ಬೆಳ್ಳಗೆ ಚಿತ್ರದುರ್ಗ ನಗರದ ದವಳಗಿರಿ ಬಡಾವಣೆಯಲ್ಲಿ ನಿಧನರಾಗಿದ್ದಾರೆ.
ಮೃತ ರಿಗೆ ಮಗ ಪಾಪಲಿಂಗೇಶ್
ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳು, ಮೂರು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಗಳನ್ನು ಅಗಲಿದ್ದಾರೆ .