SSLC ರಾಜ್ಯದ ಆರು ಟಾಪ್ ವಿದ್ಯಾರ್ಥಿಗಳು
1 min readಬೆಂಗಳೂರು: ಸರ್ಕಾರಿ ಮಾರಿಕಾಂಬ ಕಾಲೇಜು ಸಿರಸಿ ಉತ್ತರ ಕನ್ನಡ ಜಿಲ್ಲೆಯ ಸನ್ನಿಧಿ ಮಹಾಬಲೇಶ್ವರ ಹೆಗ್ಡೆ, ಸುಳ್ಯ ಕುಮಾರಸ್ವಾಮಿ ಸ್ಕೂಲ್ ಅನುಷ್ ಎ.ಎಲ್, ಸೇಂಟ್ ಜೋಸೆಫ್ ಕಾನ್ವೆಂಟ್ ಚಿಕ್ಕಮಗಳೂರು ಐ.ಪಿ, ತನ್ಮಯಿ, ಬೆಂಗಳೂರಿನ ನಿಖಿಲೇಶ್, ಮಂಡ್ಯದ ಜಿಲ್ಲೆಯ ಮಾರದೇವನಹಳ್ಳಿ ಧೀರಜ್ ರೆಡ್ಡಿ, ಬೆಂಗಳೂರಿನ ಕೆ.ಎಸ್, ಚಿರಾಯು, ರಾಜ್ಯದ 6. ಜನ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.