ನ್ಯೂಸ್ 19 ಕನ್ನಡದಲ್ಲಿ ಶೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ಮಕ್ಕಳ ಕೃಷ್ಣನ ವೇಷಭೂಷಣ ಧರಿಸಿದ ಮಕ್ಕಳ ಚಿತ್ರಗಳನ್ನು ಪ್ರಕಟಿಸಲು ನಿರ್ಧರಿಸಿ ನಂತರ ಮಕ್ಕಳು ಬಣ್ಣ ಬಣ್ಣದ ಉಡುಪುಗಳು ತೊಟ್ಟ ಫೋಟಗಳು ನಮಗೆ ಕಳುಹಿಸಿದ್ದಾರೆ ಅಂತಹ ಚಿತ್ರಗಳಲ್ಲಿ ಮಕ್ಕಳ ಸಂಭ್ರಮದ ಕ್ಷಣಗಳು ಹೇಗಿದೆ ಎಂಬುದನ್ನು ನೀವುಗಳು ಸಹ ನೋಡಿ ನೀವು ಸಂಭ್ರಮಿಸಿ. ರಾಜ್ಯದ ಮೂಲೆ ಮೂಲೆಗಳಿಂದ ಫೋಟೋಗಳು ಹರಿದು ಬಂದಿರುವುದು ನ್ಯೂಸ್ 19 ಕನ್ನಡದ ಓದುಗರ ಅಭಿಮಾನದ ಸಂಕೇತವಾಗಿದೆ.