ಶಾಸಕ ರಘುಮೂರ್ತಿ , ಮಾಜಿ ಶಾಸಕ ಗೋವಿಂದಪ್ಪ ಸೇರಿ ಹಲವರು ಪೋಲಿಸರ ವಶಕ್ಕೆ.
1 min readಕಾಲೇಜು ಸ್ಥಳಾಂತರ ವಿಚಾರ.
ತುರುವನೂರು-ಬೆಂಗಳೂರಿಗೆ ಪಾದಯಾತ್ರೆ ಆರಂಭ ಪಾದಯಾತ್ರೆ ಚಾಲನೆ ಬಳಿಕ ಶಾಸಕರು ಸೇರಿ ಹಲವರು ವಶಕ್ಕೆ.
ಚಿತ್ರದುರ್ಗ ತಾಲೂಕಿನ ತುರುವನೂರು ಗ್ರಾಮದಲ್ಲಿ ಘಟನೆ ನಡೆದಿದೆ.
ತುರುವನೂರು ಪ್ರಥಮ ದರ್ಜೆ ಕಾಲೇಜು ನಿಪ್ಪಾಣಿಗೆ ಸರ್ಕಾರ ಸ್ಥಳಾಂತರ ಮಾಡಿತ್ತು.ಇದನ್ನ ವಿರೋಧಿಸಿ ಮೂರು ದಿನ ಧರಣಿ ನಡೆಸಿದ್ದ ಶಾಸಕ ರಘುಮೂರ್ತಿ. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಈ ಹಿನ್ನೆಲೆ ಇಂದು ಪಾದಯಾತ್ರೆ ಹಮ್ಮಿಕೊಂಡಿದ್ದ ಶಾಸಕ ರಘುಮೂರ್ತಿ.
ಮಾಜಿ ಶಾಸಕ ಬಿಜಿ ಗೋವಿಂದಪ್ಪ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಸೇರಿ ಹಲವರು ವಶಕ್ಕೆ.ಹಲವು ಕನ್ನಡ ಪರ ಸಂಘಟನೆ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು.ಪೊಲೀಸರು- ಶಾಸಕರ ನಡುವೆ ಮಾತಿನ ಚಕಮಕಿ.ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ ಪ್ರತಿಭನಕಾರರು.