April 21, 2024

Chitradurga hoysala

Kannada news portal

ನಾಳೆ ಮಾಜಿ ಸಚಿವ ಆಂಜನೇಯ ಪ್ರವಾಸ

1 min read

ನಾಳೆ ಮಾಜಿ ಸಚಿವ ಆಂಜನೇಯ ಪ್ರವಾಸ

ಭರಮಸಾಗರ:

ದಿನಾಂಕ 26.4.2023 ಬುಧವಾರ ದೊಡ್ಡಾಲಘಟ್ಟ ಮತ್ತು ಅಳಗವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ಮಾಜಿ ಸಚಿವ ಹೆಚ್. ಆಂಜನೇಯ ಅವರು ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳು ಜನಾಶಿರ್ವಾದ ಪಡೆಯಲು ಪ್ರವಾಸ ಮಾಡಲಿದ್ದಾರೆ.
ಚುನಾವಣಾ ಪ್ರಚಾರವನ್ನು ಬೆಳ್ಳಗೆ 11.00 ಗಂಟೆಗೆ – ಬೊಮ್ಮವ್ವನಾಗ್ತಿಹಳ್ಳಿ
ಬೆಳ್ಳಗೆ 10 ಗಂಟೆಗೆ – ಚಿಕ್ಕೇನಹಳ್ಳಿ
ಬೆಳ್ಳಗೆ 10.30 ಗಂಟೆಗೆ – ಕೋಣನೂರು
ಮಧ್ಯಾಹ್ನ 12ಗಂಟೆ ಇಂದ 3 ಗಂಟೆವರೆಗೆ ಹಿರಿಯೂರು ನಗರದಲ್ಲಿ ನಡೆಯುವ
ರಾಷ್ಟ್ರೀಯ ನಾಯಕಿ ಶ್ರೀಮತಿ ಪ್ರಿಯಾಂಕ ಗಾಂಧಿರವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ನಂತರ
ಸಂಜೆ 4.00 ಗಂಟೆಗೆ – ಪಳಕೀಹಳ್ಳಿ
ಸಂಜೆ 5.00 ಗಂಟೆಗೆ – ಪುಡುಕಲಹಳ್ಳಿ ಸಂಜೆ 6.00 ಗಂಟೆಗೆ – ಅಳಗವಾಡಿ ಯಲ್ಲಿ ಪ್ರವಾಸ ಮಾಡಲಿದ್ದು, ಈ ವ್ಯಾಪ್ತಿಯ ಗ್ರಾಮ ಪಂಚಾಯ್ತಿ ಕಾಂಗ್ರೆಸ್ ಅಧ್ಯಕ್ಷರು, ಉಪಾಧ್ಯಕ್ಷರು,
ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿರಬೇಕೆಂದು ಭರಮಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ. ಪ್ರಕಾಶ್ ಪ್ರಕಟಣೆಯಲ್ಲಿ

About The Author

Leave a Reply

Your email address will not be published. Required fields are marked *