ಜೆಡಿಎಸ್ ನತ್ತ ಮುಖ ಮಾಡಿದ ಕಾಡುಗೊಲ್ಲರು
1 min readಜೆಡಿಎಸ್ ನತ್ತ ಮುಖ ಮಾಡಿದ ಕಾಡುಗೊಲ್ಲರು
ಚಳ್ಳಕೆರೆ ವಿಧಾನಸಭಾ ವ್ಯಾಪ್ತಿಯ ಪರಶುಂಪುರ ಹೋಬಳಿಯ ಕಾಡುಗೊಲ್ಲ ಸಮುದಾಯದ ನೂರಾರು ಮುಖಂಡರು, ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಂಗಸ್ವಾಮಿ, ಚೋಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಚಿಕ್ಕಣ್ಣ ಸೇರಿದಂತೆ ಹಲವು ಬೆಂಬಲಿಗರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷವನ್ನು ಸೇರಿದರು, ಈ ಸಂದರ್ಭದಲ್ಲಿ ಸಿಕಂದರ್, ಕಪ್ಲೆ ನಾಗರಾಜ್, ವಕೀಲರಾದ ಶ್ರೀನಿವಾಸ್, ಸಿದ್ದಣ್ಣ, ಈರಣ್ಣ, ಸಣ್ಣೀರಪ್ಪ ಇತರರು ಇದ್ದರು.