April 21, 2025

Chitradurga hoysala

Kannada news portal

ರೇಣುಕಾ ಕುಂಬಾರ ಪಿಯುಸಿಯಲ್ಲಿ 91 % ಅಂಕ: ಪ್ರಾಂಶುಪಾಲರು ಅಭಿನಂದನೆ

1 min read


ರೇಣುಕಾ ಕುಂಬಾರ ಪಿಯುಸಿಯಲ್ಲಿ 91 % ಅಂಕ.

ಯಲಬುರ್ಗಾ:
ತಾಲೂಕಿನ ವನಜಭಾವಿ ಗ್ರಾಮದ ರೇಣುಕಾ ಕಳಕಪ್ಪ ಕುಂಬಾರ ವಿದ್ಯಾರ್ಥಿನಿ 2022-23 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 91 % ಪ್ರತಿ ಶತ ಅಂಕ ಪಡೆದು ಯಲಬುರ್ಗಾದ ಸರ್ಕಾರಿ ಬಾಲಕಿಯರು ಪದವಿ ಪೂರ್ವ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.
ವಿದ್ಯಾರ್ಥಿನಿ ಈ ಸಾಧನೆಗೆ ಗ್ರಾಮಸ್ಥರು, ಕಾಲೇಜು ಪ್ರಾಂಶುಪಾಲರು,ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

About The Author

Leave a Reply

Your email address will not be published. Required fields are marked *