April 17, 2024

Chitradurga hoysala

Kannada news portal

ಸಿದ್ದರಾಮಯ್ಯ ಇವರನ್ನು ಬೇಟಿ ಮಾಡಿದ : ಜಿ.ಪಂ ಮಾಜಿ ಸದಸ್ಯ ಕೃಷ್ಣಮೂರ್ತಿ, ಕಂದಿಕೆರೆ ಸುರೇಶ್ ಬಾಬು

1 min read

ಸಿದ್ದರಾಮಯ್ಯ ಇವರನ್ನು ಬೇಟಿ ಮಾಡಿದ :
ಜಿ.ಪಂ ಮಾಜಿ ಸದಸ್ಯ ಕೃಷ್ಣಮೂರ್ತಿ,
ಕಂದಿಕೆರೆ ಸುರೇಶ್ ಬಾಬು

ಬೆಂಗಳೂರು:
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾಗಿ ಎರಡನೆ ಬಾರಿಗೆ ಆಯ್ಕೆಯಾದ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಹಿರಿಯೂರಿನ ಕಂದಿಕೆರೆ ಸುರೇಶ್ ಬಾಬು ಅವರು ಗುರುವಾರ ಬೇಟಿ ಮಾಡಿ ಶುಭಾ ಕೋರಿದರು, ಈ ವೇಳೆ ಜಿ.ಪಂ ಮಾಜಿ ಸದಸ್ಯ ಕೃಷ್ಣಮೂರ್ತಿ,ವೀಣಾ ಕಾಶಪ್ಪನವರ್ ಇತರರು ಇದ್ದರು

About The Author

Leave a Reply

Your email address will not be published. Required fields are marked *