April 20, 2024

Chitradurga hoysala

Kannada news portal

ಸಿದ್ದು & ಡಿಕೆಶಿ ಅವರಿಗೆ ಅಭಿನಂದನೆ ತಿಳಿಸಿದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳು

1 min read

ಸಿದ್ದು & ಡಿಕೆಶಿ ಅವರಿಗೆ ಅಭಿನಂದನೆ ತಿಳಿಸಿದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳು.

ಬೆಂಗಳೂರು:

ಭೋವಿ ಸಮಾಜಕ್ಕೆ ಸಚಿವ ಸ್ಥಾನ ನೀಡಲು ಸಿದ್ದು ಹಾಗೂ ಡಿಕೆಶಿಗೆ ಒತ್ತಾಯ ಮಾಡಿದ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಭೋವಿ ಶ್ರೀಗಳಿಗೆ ಸಕಾರತ್ಮಕ ಸ್ಪಂದನೆ ನೀಡಿದ.          ಡಿಕೆಶಿ & ಸಿದ್ದು

ಸಿದ್ದು & ಡಿಕೆಶಿ ಅವರಿಗೆ ಅಭಿನಂದನೆ ತಿಳಿಸಿದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳು

ಕನಕಗಿರಿ ಶಿವರಾಜ ತಂಗಡಗಿ ಪುಲಕೇಶಿ ನಗರ ಎ.ಸಿ.ಶ್ರೀನಿವಾಸ ಪಾವಗಡದ ಹೆಚ್.ವಿ.ವೆಂಕಟೇಶ

ಮೂವರಲ್ಲಿ ಇಬ್ಬರಿಗೆ ಸಾಮಾಜಿಕ ನ್ಯಾಯದಡಿ ಸಚಿವ ಸ್ಥಾನ ನೀಡಲು ಒತ್ತಾಯಿಸಿದ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

About The Author

Leave a Reply

Your email address will not be published. Required fields are marked *