ವಿಶ್ವ ಬೈಸಿಕಲ್ ದಿನಾಚರಣೆ: “ಆರೋಗ್ಯಕ್ಕಾಗಿ ಸೈಕಲ್” ಜಾಥಾ
1 min readವಿಶ್ವ ಬೈಸಿಕಲ್ ದಿನಾಚರಣೆ:
“ಆರೋಗ್ಯಕ್ಕಾಗಿ ಸೈಕಲ್” ಜಾಥಾ
ಚಿತ್ರದುರ್ಗ:
ಚಿತ್ರದುರ್ಗ ನಗರದಲ್ಲಿ ವಿಶ್ವ ಬೈಸಿಕಲ್ ದಿನಾಚರಣೆಯನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಎನ್.ಸಿ.ಡಿ ಕೋಶ, ಚಿತ್ರದುರ್ಗ
ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.
ಇಂದು 02-06-2023 ರಂದು “ವಿಶ್ವ ಬೈಸಿಕಲ್ ದಿನಾಚರಣೆ” ಯನ್ನು ಈ ವರ್ಷದ ಘೋಷ ವಾಕ್ಯ : “ಆರೋಗ್ಯಕ್ಕಾಗಿ ಸೈಕಲ್” (“ಅಥಿಛಿಟe ಜಿoಡಿ ಊeಚಿಟಣh”) ಸೈಕಲ್
ಜಾಥಾ ಕಾರ್ಯಕ್ರಮವನ್ನು ನಗರ ಆರೋಗ್ಯ ಕೇಂದ್ರ , ಬುದ್ಧನಗರ ಸ್ಟೇಡಿಯಂ ರೋಡ್, ಚಿತ್ರದುರ್ಗ ಬೆಳಗ್ಗೆ ಸೈಕಲ್ ಜಾಥಾ ಪ್ರಾರಂಭ ಮಾಡಲಾಯಿತು.
ಡಾ. ಕಾಶೀ ಎನ್. ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅಸಾಂಕ್ರಾಮಿಕ ರೋಗಗಳಾದ ಅಧಿಕ ರಕ್ತದೊತ್ತಡ , ಮಧುಮೇಹ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಕಿಡ್ನಿ ವೈಪಲ್ಯ, ಪಾಶ್ರ್ವವಾಯು ಮುಂತಾದ ರೋಗಗಳು ಹೆಚ್ಚಾಗಿರುತ್ತವೆ. ಈ ಎಲ್ಲಾ ಖಾಯಿಲೆಗಳಿಗೆ ಪ್ರಮುಖ ಅಪಾಯಕಾರಿ ವರ್ತನೆಗಳಾದ ಣobಚಿಛಿಛಿo use( smoಞiಟಿg ಚಿಟಿಜ smoಞeಟess), ಚಿಟಛಿohoಟ use, ಠಿooಡಿ ಜieಣಚಿಡಿಥಿ hಚಿbiಣs , iಟಿsuಜಿಜಿiಛಿieಟಿಣ ಠಿhಥಿsiಛಿಚಿಟ ಚಿಛಿಣiviಣಥಿ ಚಿಟಿಜ ಚಿiಡಿ ಠಿoಟಟuಣioಟಿ …ಬಗ್ಗೆ ಜಾಗೃತಿ ವಹಿಸಿ ಅಸಾಂಕ್ರಾಮಿಕ ರೋಗಗಳಿಂದ ದೂರ ಇರಬಹುದು ಎಂದು ಡಾ. ಕಾಶೀ ಎನ್. ರವರು ತಿಳಿಸಿದರು.
ಕಾರ್ಯಕ್ರಮಕ್ಕೆ ಶ್ರೀ ಡಾ. ಕಾಶೀ ಎನ್. ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು. ಜಿಲ್ಲಾ ಎನ್.ಸಿ.ಡಿ ಕೋಶ, ಶ್ರೀಮತಿ ಡಾ. ಸುಧಾ. ಕ್ಷಯರೋಗ ನಿಯಂತ್ರಣಾಧಿಕಾರಿಗಳು, ಶ್ರೀಮತಿ ಡಾ. ಶ್ವೇತಾ ಮಗ್ಗದ್. ಜಿಲ್ಲಾ ಸಂಯೋಜಕರು, ಡಾ. ರುದ್ರೇಶ್ ಜಿಲ್ಲಾ ಎಪಿಡಮಾಲಾಜಿಸ್ಟ್. ಚಾಲನೆ ನೀಡಿದ್ದರು.
ಜಿಲ್ಲಾ ಸರ್ವೇಲೆನ್ಸ್ ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಗೂ ನಗರ ಆರೋಗ್ಯ ಕೇಂದ್ರ, ಬುದ್ಧನಗರದ ಗುರುಮೂರ್ತಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಆಶಾಕಾರ್ಯಕರ್ತೆಯರು, ರಾಯಲ್ ಸ್ಪೋಟ್ಸ್ ಸದಸ್ಯರುಗಳು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸೈಕಲ್ ಜಾಥಾ ಸ್ಟೇಡಿಯಂ ರೋಡ್, ಅಂಬೇಡ್ಕರ್ ವೃತ್ತಸಾಗಿ ನಗರ ಆರೋಗ್ಯ ಕೇಂದ್ರ, ಬುದ್ದನಗರದಲ್ಲಿ ಕೊನೆಗೊಂಡಿತ್ತು.