ಶಿಕ್ಷಕ, ಹಿರಿಯ ಕಲಾವಿದ ಕಾಲ್ಕೆರೆ ಚಂದ್ರಪ್ಪ ನಿಧಾನ.
1 min readಶಿಕ್ಷಕ, ಹಿರಿಯ ಕಲಾವಿದ ಕಾಲ್ಕೆರೆ ಚಂದ್ರಪ್ಪ ನಿಧಾನ _____________________
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಿತ್ರದುರ್ಗ :
ಕರ್ನಾಟಕ ಜಾನಪದ ಆಕಾಡೆಮಿ ಮಾಜಿ ಸದಸ್ಯರು, ಜಾನಪದ ಕಲಾವಿದರು, ತಾಲ್ಲೂಕಿನ ದಂಡಿನ ಕುರುಬರ ಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾದ ಕಾಲ್ಕೆರೆ ಚಂದ್ರಪ್ಪ (೫೧) ಅವರು ಅನಾರೋಗ್ಯ ದಿಂದ ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ,ಇಬ್ಬರು ಪುತ್ರಿಯರು, ಒಬ್ಬ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ:
ಮೃತರ ನಿಧನಕ್ಕೆ ಮಾಜಿ ಸಚಿವ ಹೆಚ್ ಆಂಜನೇಯ, ಮಾಜಿ ಸಂಸದ ಬಿಎನ್ ಚಂದ್ರಪ್ಪ, ಪೌರ ನೌಕರರ ಅದ್ಯಕ್ಷ ಜಿಎಸ್ ಮಂಜುನಾಥ್ ಹಾಗೂ ಹಿರಿಯ ಕಲಾವಿದರಾದ ಡಿಓ ಮೊರಾರ್ಜಿ, ಕೆಪಿಎಂ ಗಣೇಶಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ