April 21, 2025

Chitradurga hoysala

Kannada news portal

ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸ್ಟಾಪ್ ನರ್ಸ್ ಪುಷ್ಪ ಇವರ ಪತಿ ರಾಜಣ್ಣ(ರೆಡ್ಡಿ) ನಿಧನ

1 min read

ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸ್ಟಾಪ್ ನರ್ಸ್ ಪುಷ್ಪ ಇವರ ಪತಿ

ಎಸ್.ಟಿ ರಾಜಣ್ಣ(ರೆಡ್ಡಿ) ದೇವರ ರೆಡ್ಡಿ ಹಳ್ಳಿ ನಿಧನ

ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸ್ಟಾಪ್ ನರ್ಸ್ ಪುಷ್ಪ ಇವರ ಪತಿ ಎಸ್.ಟಿ. ರಾಜಣ್ಣ(ರೆಡ್ಡಿ) ಚಳ್ಳಕೆರೆ ತಾಲ್ಲೂಕು ದೇವರ ರೆಡ್ಡಿ ಹಳ್ಳಿ ಗ್ರಾಮದ ಇವರು ಇಂದು ಶುಕ್ರವಾರ ಬೆಳಗ್ಗೆ ಹೃದಯಗಾತ ದಿಂದ  ಚಿತ್ರದುರ್ಗ ದ ಪ್ರಶಾಂತ ನಗರದ ಅವರ ನಿವಾಸದಲ್ಲಿ   ನಿಧನರಾದರು,

ಮೃತ ರಾಜಣ್ಣ 52 ವರ್ಷ ಇವರು ಐ.ಸಿ.ಐ.ಸಿ ಬ್ಯಾಂಕ್ ನಲ್ಲಿ ಗೋಲ್ಡ್ ಲೋನ್ ವಿಭಾಗದಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು.

ಮೃತರು ಪತ್ನಿ,ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ,

ಇಂದು ಶುಕ್ರವಾರ (4/8/2023) ಸಾಯಂಕಾಲ ಸುಮಾರು 3 ಗಂಟೆಗೆ ಚಿತ್ರದುರ್ಗದ ಮುಕ್ತಿಧಾಮ ದಲ್ಲಿ ಅಂತ್ಯ ಕ್ರಿಯೆ ನಡೆಸುತ್ತವೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *