April 17, 2024

Chitradurga hoysala

Kannada news portal

ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ನರ್ಸಿಂಗ್ ಆಫೀಸರ್ ಪುಷ್ಪ ಇವರ ಪತಿ ರಾಜಣ್ಣ(ರೆಡ್ಡಿ) ನಿಧನ

1 min read

ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ನರ್ಸಿಂಗ್ ಆಫೀಸರ್ ಪುಷ್ಪ ಇವರ ಪತಿ ರಾಜಣ್ಣ(ರೆಡ್ಡಿ) ನಿಧನ

ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರ್ಸಿಂಗ್ ಆಫೀಸರ್ ಪುಷ್ಪ ಇವರ ಪತಿ ಎಸ್.ಟಿ. ರಾಜಣ್ಣ(ರೆಡ್ಡಿ) ಚಳ್ಳಕೆರೆ ತಾಲ್ಲೂಕು ದೇವರ ರೆಡ್ಡಿ ಹಳ್ಳಿ ಗ್ರಾಮದ ಇವರು ಇಂದು ಶುಕ್ರವಾರ ಬೆಳಗ್ಗೆ ಹೃದಯಗಾತ ದಿಂದ ಚಿತ್ರದುರ್ಗದ ಪ್ರಶಾಂತ ನಗರದ ಅವರ ನಿವಾಸದಲ್ಲಿ ನಿಧನರಾದರು,

ಮೃತ ರಾಜಣ್ಣ 52 ವರ್ಷ ಇವರು ಐ.ಸಿ.ಐ.ಸಿ.ಐ ಬ್ಯಾಂಕ್ ನಲ್ಲಿ ಗೋಲ್ಡ್ ಲೋನ್ ವಿಭಾಗದಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು.

ಮೃತರು ಪತ್ನಿ,ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂದು ಗಳನ್ನು ಅಗಲಿದ್ದಾರೆ,

ಇಂದು ಶುಕ್ರವಾರ (4/8/2023) ಸಾಯಂಕಾಲ ಸುಮಾರು 3 ಗಂಟೆಗೆ ಚಿತ್ರದುರ್ಗದ ಮುಕ್ತಿಧಾಮ ದಲ್ಲಿ ಅಂತ್ಯ ಕ್ರಿಯೆ ನಡೆಸುತ್ತವೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *