January 25, 2025

Chitradurga hoysala

Kannada news portal

ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪನವರ ಸಮಾಧಿಗೆ ಗೌರವ ಸಲ್ಲಿಸಿದ ಎಚ್.ಆಂಜನೇಯ

1 min read

ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪನವರ ಸಮಾಧಿಗೆ ಗೌರವ ಸಲ್ಲಿಸಿದ ಎಚ್.ಆಂಜನೇಯ

CHITRADURGAHOYSALA NEWS/

ಚಿತ್ರದುರ್ಗ: ಆ.8
ರಾಷ್ಟ್ರನಾಯಕ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರ 23 ನೇ ಪುಣ್ಯತಿಥಿ ಅಂಗವಾಗಿ ಮಾಜಿ ಸಚಿವರು, ಕೆಪಿಸಿಸಿ ಉಪಾಧ್ಯಕ್ಷರಾದ ಎಚ್.ಆಂಜನೇಯರವರು ಚಿತ್ರದುರ್ಗ ಸಮೀಪದ ಸೀಬಾರದಲ್ಲಿರುವ ಅವರ ಸಮಾಧಿಗೆ ಇಂದು (ಮಂಗಳವಾರ) ಬೆಳಗ್ಗೆ ಪುಷ್ಪಾರ್ಚನೆ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ಕವಾಡಿಗರಹಟ್ಟಿ ರವಿ ಇದ್ದರು.

About The Author

Leave a Reply

Your email address will not be published. Required fields are marked *