April 20, 2024

Chitradurga hoysala

Kannada news portal

ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಅವರಿಗೆ ಮಾತೃ ವಿಯೋಗ

1 min read


ಹಿರೇ ಕಂದವಾಡಿ ಶ್ರೀ ಮತಿ ಗಂಗಮ್ಮ ದುರುಗಪ್ಪ ನಿಧನ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಹೊಳಲ್ಕೆರೆ:

ಹೊಳಲ್ಕೆರೆ ತಾಲ್ಲೂಕಿನ ಹಿರೇಕಂದವಾಡಿ ಗ್ರಾಮದ ದಿವಂಗತ ಶ್ರೀ ದುರುಗಪ್ಪನವರ ಧರ್ಮಪತ್ನಿ ಶ್ರೀಮತಿ ಗಂಗಮ್ಮ ಇವರು ಅನಾರೋಗ್ಯದ ಕಾರಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ, ದಿನಾಂಕ:-೧೬ -08-2023 ರ ಬುಧವಾರ ರಾತ್ರಿ ಸುಮಾರು 10-30 ಗಂಟೆಗೆ ಶಿವಮೊಗ್ಗ ದ ಮೆಟ್ರೋ ಆಸ್ಪತ್ರೆ ಯಲ್ಲಿ ನಿಧನರಾದರು.

ಮೃತರು ಚಿತ್ರದುರ್ಗ ಮಾದರ ಗುರುಪೀಠದ ಶ್ರೀ ಬಸವ ಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಸೇರಿದಂತೆ, ಇಬ್ಬರು ಗಂಡು ಮಕ್ಕಳು, ಮತ್ತು ಮೂವರು ಹೆಣ್ಣು ಮಕ್ಕಳು ಹಾಗು ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಅಂತ್ಯಕ್ರಿಯೆ

ದಿನಾಂಕ:-೧೭ -08-2023 ರ ಗುರುವಾರ ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಮೃತರ ಸ್ವ ಗ್ರಾಮ ಹೀರೆ ಕಂದವಾಡಿ ಯಲ್ಲಿ ನಡೆಯಲಿದೆ, ಎಂದು ಕುಟುಂಬದವರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *