October 16, 2024

Chitradurga hoysala

Kannada news portal

ಹೆಚ್.ಈಶ್ವರಪ್ಪ, ನಿವೃತ್ತ ಪೌರಕಾರ್ಮಿಕರು. ನಿಧನ

1 min read

ಹೆಚ್.ಈಶ್ವರಪ್ಪ, ನಿವೃತ್ತ ಪೌರಕಾರ್ಮಿಕರು. ನಿಧನ
_____________________

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ :

ಕೆಳಗೋಟೆ ಅಂಬೇಂಡ್ಕರ ನಗರದ ವಾಸಿ ಹೆಚ್.ಈಶ್ವರಪ್ಪ ನಿವೃತ ಪೌರಕಾರ್ಮಿಕ ಇವರು ಅನಾರೋಗ್ಯದ ಕಾರಣ ಚಿತ್ರದುರ್ಗದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ, ಇಂದು ದಿನಾಂಕ:-29 -08-2023 ರ ಮಂಗವಾರ ಬೆಳ್ಳಗೆ ಸುಮಾರು 7-15 ಗಂಟೆಗೆ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ದುರುಗಮ್ಮ ಮತ್ತು ತಮ್ಮ ವಕೀಲರಾದ ಹೆಚ್. ನಾಗೇಂದ್ರಪ್ಪ, ಅಣ್ಣ ತಿಪ್ಪೇಸ್ವಾಮಿ, ಸೇರಿದಂತೆ, ಒಬ್ಬ ಹೆಣ್ಣು ಮಗಳು, ಮೂವರು ಗಂಡು ಮಕ್ಕಳು, ಮತ್ತು ಹಾಗು ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಅಂತ್ಯಕ್ರಿಯೆ:

ಮೃತರ ಅಂತ್ಯಕ್ರಿಯೆಯು ದಿನಾಂಕ:-29 -08-2023 ರ ಮಂಗವಾರ ಸಾಯಂಕಾಲ 4-00 ಗಂಟೆಗೆ ಚಿತ್ರದುರ್ಗ ನಗರದ ಏಂಗಮ್ಮನ ಕಟ್ಟೆ ರುದ್ರ ಭೂಮಿಯಲ್ಲಿ ನೆರವೇರಲ್ಲಿದೆ ಎಂದು ಮೃತರ ಪುತ್ರ (ಮಾರುತಿ) ಹನುಮಂತ ತಿಳಿಸಿದ್ದಾರೆ .

About The Author

Leave a Reply

Your email address will not be published. Required fields are marked *