***ಚಿತ್ರದುರ್ಗ,ಏಪ್ರಿಲ್06:ವಿಕಲಚೇತನರ ಕುಟುಂಬ ಗುರುತಿನ ಸಂಖ್ಯೆ ಯೋಜನೆಯಡಿ ಜಿಲ್ಲೆಯಲ್ಲಿನ ಎಲ್ಲಾ ವಿಕಲಚೇತನರ ಮಾಹಿತಿಯನ್ನು ಇ-ಆಡಳಿತ ಇಲಾಖೆಯು ಹೊಸದಾಗಿ ಸೃಜಿಸಿರುವ https://kutumba-apps.karnataka.gov.in/forms/ ತಂತ್ರಾಂಶದಲ್ಲಿ ನೊಂದಾಯಿಸಬೇಕಾಗಿರುತ್ತದೆ.ಈಗಾಗಲೇ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರು, ಗ್ರಾಮೀಣ, ನಗರ...