April 17, 2024

Chitradurga hoysala

Kannada news portal

ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಅವರಿಂದ ಅಮಿರ್ ಷಾ ಮತ್ತು ಯಡಿಯೂರಪ್ಪ ಕೋವಿಡ್ ನಿಂದ ಗುಣಮುಖವಾಗಲಿ ಎಂದು ವಿಶೇಷ ಪೂಜೆ

ಚಳ್ಳಕೆರೆ: ರಾಷ್ಟ್ರದ ಗೃಹ ಮಂತ್ರಿ ಅಮಿತ್ ಷಾ ಮತ್ತು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅದಷ್ಟು ಬೇಗ ಗುಣಮುಖರಾಗಲೆಂದು ಚಳ್ಳಕೆರೆ ಶ್ರೀ ವೀರಭದ್ರಸ್ವಾಮಿಗೆ ಜಿಲ್ಲಾ ಯುವ ಮೋರ್ಚಾ...