April 17, 2024

Chitradurga hoysala

Kannada news portal

ಮೇ 30ರಂದು  ಚಿತ್ರದುರ್ಗ ನಗರದ ವಿವಿಧೆಡೆ ಲಸಿಕಾ ಕಾರ್ಯಕ್ರಮ

ಚಿತ್ರದುರ್ಗ,ಮೇ.29: ಚಿತ್ರದುರ್ಗ ನಗರದ ವಿವಿಧೆಡೆ ಮೇ 30ರಂದು ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿಯಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಗಾಂಧಿನಗರಕ್ಕೆ ಸಂಬಂಧಿಸಿದಂತೆ ಬಾಬು ಜಗಜೀವನ್‍ರಾಂ ಸಮುದಾಯ ಭವನ,...