April 20, 2024

Chitradurga hoysala

Kannada news portal

685 ನೇ ವರ್ಷದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ

1 min read

ವಿಶೇಷ ವರದಿ:ಗಂಡುಗಲಿ ಕುಮಾರರಾಮ, ಹಕ್ಕ ಬುಕ್ಕ, ಶ್ರೀ ಕೃಷ್ಣ ಯಚದೇವರಾಯ ರ ಸ್ಮರಣೆ… *ಎಪ್ರಿಲ್ ೧೮ ರಂದು ನಾಯಕ  ಸಮುದಾಯದ ಮನೆಮನೆಗಳಲ್ಲಿ ಸಂಘಗಳಲ್ಲಿ ೬೮೫ ನೇ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ ಆಚರಿಸಲು ಕರೆ*… ನಾಯಕ ರತ್ನಗಳಾದ ಹರಿಹರ ಬುಕ್ಕರಾಯ (ಹಕ್ಕ-ಬುಕ್ಕ), ಗಂಡುಗಲಿಕುಮಾರರಾಮ, ಶ್ರೀಕೃಷ್ಣದೇವರಾಯರ ಸ್ಮರಣೆ...