April 25, 2024

Chitradurga hoysala

Kannada news portal

ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ ಶ್ರೀ ಶ್ರೀ ಮಾರ್ಕಂಡೇಯ ಮುನಿಸ್ವಾಮಿಗಳು ವಿಧಿವಶ ಕೋಡಿಹಳ್ಳಿಗೆ ಭೇಟಿ ನೀಡಿ ಶ್ರೀಗಳಿಗೆ ಸಂತಾಪ ಸೂಚಿಸಿದ ಶ್ರೀ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ

1 min read



ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ ಶ್ರೀ ಶ್ರೀ ಮಾರ್ಕಂಡೇಯ ಮುನಿಸ್ವಾಮಿಗಳು ವಿಧಿವಶ

ಅಂತಿಮ ದರ್ಶನ ಪಡೆದ
ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ,ಸಚಿವ ಗೋವಿಂದ ಕಾರಜೋಳ

ಕೋಡಿಹಳ್ಳಿಗೆ ಭೇಟಿ ನೀಡಿ ಶ್ರೀಗಳಿಗೆ ಸಂತಾಪ ಸೂಚಿಸಿದ ಶ್ರೀ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ

ಶುಕ್ರವಾರ ಅಂತಿಮ ದರ್ಶನವನ್ನು ಕೇಂದ್ರ ಸಚಿವರಾದ ಎ ನಾರಾಯಣಸ್ವಾಮಿರವರು , ರಾಜ್ಯ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು, ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಯವರು, ಷಡಕ್ಷರಿ ಮುನಿ ಸ್ವಾಮಿಜಿ, ರವರು, ಮುಂತಾದವರು ಕೋಡಿಹಳ್ಳಿಗೆ ಭೇಟಿ ನೀಡಿ ಶ್ರೀಗಳಿಗೆ ಸಂತಾಪ ಸೂಚಿಸಿದರು.

About The Author

Leave a Reply

Your email address will not be published. Required fields are marked *