
ದುಗ್ಗಪ್ಪನವರ 75 ನೇ ಹುಟ್ಟುಹಬ್ಬದಂದು ಅಭಿನಂದನಾ ಭಾಷಣ ನನ್ನನ್ನೇ ಸನ್ಮಾನಿಸಿದ ಅಭೂತಪೂರ್ವ ಕ್ಷಣ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಸಂಪಾದಕರು: ಸಿ.ಎನ್.ಕುಮಾರ್,
ದಾವಣಗೆರೆಯಲ್ಲಿ ಕಳೆದ ಅರೆ ಶತಕದಿಂದ ನಗರಪಾಲಿಕೆ ವ್ಯಾಯಾಮ ಶಾಲೆಯ ಕೋಚ್ ಆಗಿ , ಹತ್ತಾರು ಸಹಸ್ರ ಯುವಕರನ್ನು ದೈಹಿಕ – ಮಾನಸಿಕವಾಗಿ ಸದೃಢಗೊಳಿಸಿದ ಹಿರಿಯ ಮಿತ್ರ ಎಂ.ದುಗ್ಗಪ್ಪನವರ 75 ನೇ ಹುಟ್ಟುಹಬ್ಬದಂದು ಅಭಿನಂದನಾ ಭಾಷಣ ಮಾಡಿದ ನನ್ನನ್ನೇ ದುಗ್ಗಪ್ಪನವರು ಸನ್ಮಾನಿಸಿದ ಅಭೂತಪೂರ್ವ ಕ್ಷಣ. ಚಿತ್ರದಲ್ಲಿ ಶ್ರೀಮತಿ ಲಲಿತಮ್ಮ ದುಗ್ಗಪ್ಪ ಹಾಗೂ ನನ್ನ ಮಗ ಅಭಿಷೇಕ್. ಕೆಳಗಿನ ಚಿತ್ರದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ರ ಜೊತೆ ಕುಶಲ ಸಂಭಾಷಣೆಯಲ್ಲಿ.
